


ಇಂಡಿಯನ್ ಹಿಪಾಪ್ ಡ್ಯಾನ್ಸ್ ಚಾಂಪಿಯನ್‌ಶಿಪ್ ಟಾಪ್ 10 ಖ್ಯಾತಿಯ ವಿಟ್ಲದ ಸುಪ್ರಸಿದ್ಧ Team Dot Vittla ನೃತ್ಯ ತಂಡದ ವತಿಯಿಂದ ಜೂನ್ 1 ರಿಂದ ಆಸಕ್ತ ನೃತ್ಯಪಟುಗಳಿಗೆ ನೃತ್ಯ ತರಭೇತಿ ಪ್ರಾರಂಭವಾಗಲಿದೆ. ರಾಜ್ಯ-ಹೊರರಾಜ್ಯಗಳಲ್ಲಿ ತನ್ನ ನುರಿತ ತಂಡದೊಂದಿಗೆ ಹಲವಾರು ವೇದಿಕೆಗಳಲ್ಲಿ ನೃತ್ಯ ಪ್ರದರ್ಶನವನ್ನು ನೀಡಿರುವ ಈ ತಂಡ ಪ್ರಶಂಸೆಗೆ ಪಾತ್ರವಾಗಿದೆ.
ವಿಟ್ಲದ ಬೊಬ್ಬೆಕೇರಿ ಮೀನು ಮಾರ್ಕೆಟ್ ಬಳಿ ಇರುವ Dot DANCE STUDIO ದಲ್ಲಿ ನೃತ್ಯ ತರಭೇತಿ ನೀಡಲಾಗುವುದು. ಸಬ್ ಜೂನಿಯರ್ ಬ್ಯಾಚ್‌ಗಳಿಗೆ ಶನಿವಾರ ಮಧ್ಯಾಹ್ನ 2:30- 3:30 ರ ವರೆಗೆ ಹಾಗೂ ಆದಿತ್ಯವಾರ 9:30- 11:00 ಗಂಟೆಯ ವರೆಗೆ ತರಗತಿ ನಡೆಯಲಿರುವುದು.
ಜ್ಯೂನಿಯರ್ ಬ್ಯಾಚ್‌ಗಳಿಗೆ ಶನಿವಾರ ಮಧ್ಯಾಹ್ನ 3.30- 4.30 ರವರೆಗೆ ಹಾಗೂ ಆದಿತ್ಯವಾರ 11.00-12.30 ರವರೆಗೆ ತರಗತಿ ನಡೆಯಲಿರುವುದು.
ಸೀನಿಯರ್ ಬ್ಯಾಚ್‌ಗಳಿಗೆ ಶನಿವಾರ ಮಧ್ಯಾಹ್ನ 3.30- 4.30ರವರೆಗೆ ಹಾಗೂ ಆದಿತ್ಯವಾರ 11.00- 12.30 ರವರೆಗೆ ತರಗತಿ ನಡೆಯಲಿರುವುದು.
ನುರಿತ ಕೊರಿಯಾಗ್ರಾಫರ್‌ಗಳನ್ನೊಳಗೊಂಡ Team Dot Vittla ನೃತ್ಯ ತಂಡದಿಂದ ವೈವಿಧ್ಯಮಯ ನೃತ್ಯ ಶೈಲಿಯ ತರಭೇತಿಯನ್ನು ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ ಇಂದೇ ಭೇಟಿ ನೀಡಿ
Dot DANCE STUDIO
ಬೊಬ್ಬೆಕೇರಿ, ಮೀನು ಮಾರ್ಕೆಟ್ ಬಳಿ
ವಿಟ್ಲ- ಮಂಗಳೂರು ಮುಖ್ಯ ರಸ್ತೆ, ವಿಟ್ಲ
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ
9591703406








