Thursday, June 18, 2026
spot_imgspot_img
spot_imgspot_img

ಶ್ರೀ ಮಹಾಮ್ಮಯಿ ಗೆಳಯರ ಬಳಗ ಪಾಲ್ತಾಜೆ ಇದರ ವತಿಯಿಂದ ಗೋ ಪೂಜೆ

- Advertisement -
- Advertisement -

ವಿಟ್ಲ: ಶ್ರೀ ಮಹಾಮ್ಮಯಿ ಗೆಳಯರ ಬಳಗ ಪಾಲ್ತಾಜೆ ಇದರ ವತಿಯಿಂದ ಗೋ ಪೂಜೆ ಕಾರ್ಯಕ್ರಮ ಪಾಲ್ತಾಜೆ ಶ್ರೀ ಮಹಾಮ್ಮಾಯಿ ಸಾನಿಧ್ಯ ದಲ್ಲಿ ನಡೆಯಿತು.

ಹಿಂದೂ ಮುಖಂಡ ಅಕ್ಷಯ್ ರಜಪೂತ್ ಕಲಡ್ಕ ಗೋಪೂಜೆ ಮಹತ್ವ ತಿಳಿಸದರು ಹಾಗೂ ಹಿಂದೂ ಜಾಗರಣ ವೇದಿಕೆಯ ವಿಟ್ಲ ತಾಲೂಕು ಕಾರ್ಯದರ್ಶಿ ಚೇತನ್ ಕಡಂಬು ಉಪಸ್ಥಿತರಿದ್ದರು, ಸಾಲೆತ್ತೂರು ಪಂಚಾಯತ್ ಸದಸ್ಯ ಆನಂದ ಪೂಜಾರಿ ಮಾವೆ, ಧನು ಸೆರ್ಕಳ, ಶ್ರೀ ಮಹಾಮ್ಮಾಯಿ ಸೇವಾ ಸಮಿತಿ ಪಾಲ್ತಾಜೆ ಇದರ ಅಧ್ಯಕ್ಷ ಶ್ರೀಧರ್ ಪಾಲ್ತಾಜೆ ಹಾಗೂ ಸರ್ವ ಸದಸ್ಯರು ಉಪಸ್ಥಿತರಿದ್ದರು.

- Advertisement -

Related news

error: Content is protected !!