Tuesday, July 1, 2025
spot_imgspot_img
spot_imgspot_img

ಹಿರಿಯ ನಟಿ, ನಿರೂಪಕಿ ತಬಸ್ಸುಮ್ ನಿಧನ

- Advertisement -
- Advertisement -

ಮುಂಬೈ: ಬಾಲ ಕಲಾವಿದೆ ಮತ್ತು ಜನಪ್ರೀಯ ಟಾಕ್ ಶೋ “ಫೂಲ್ ಖಿಲೆ ಹೈ ಗುಲ್ಶನ್ ಗುಲ್ಶನ್” ನಿರೂಪಕಿ, ಹಿರಿಯ ನಟಿ ತಬಸ್ಸುಮ್ ಗೋವಿಲ್ ತಮ್ಮ 78 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ.

ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ತಬಸ್ಸುಮ್ ಅವರು ಹೃದಯ ಸ್ತಂಭನದಿಂದ ವಿಧಿವಶರಾಗಿದ್ದಾರೆ ಎಂದು ಪುತ್ರ ಹೋಶಾಂಗ್ ಗೋವಿಲ್ ಶನಿವಾರ ತಿಳಿಸಿದ್ದಾರೆ.

ನಟಿ ಬಾಲನಟಿಯಾಗಿ ಚಲನಚಿತ್ರ ಜಗತ್ತಿಗೆ ಕಾಲಿಟ್ಟ ತಬಸ್ಸುಮ್ ಮತ್ತು “ಬಹಾರ್”, “ನರ್ಗಿಸ್ ಮೇರಾ ಸುಹಾಗ್ ಮತ್ತು ದೀದರ್ ನಂತಹ ಚಲನಚಿತ್ರಗಳಲ್ಲಿ ನಟಿಸಿದ್ದ ಅವರು ಬೇಬಿ ತಬಸ್ಸುಮ್. ಎಂದೇ ಪ್ರಸಿದ್ದಿ ಪಡೆದಿದ್ದರು.

ಅವರ ಅಂತ್ಯ ಸಂಸ್ಕಾರ ನವೆಂಬರ್ 21 ರಂದು ಸಾಂತಾಕ್ರೂಜ್ ನ ಲಿಂಕಿಂಗ್ ರಸ್ತೆಯಲ್ಲಿರುವ ಆರ್ಯ ಸಮಾಜದಲ್ಲಿ ನಡೆಯಲಿದೆ ಎನ್ನಲಾಗಿದೆ.

- Advertisement -

Related news

error: Content is protected !!