Wednesday, September 23, 2026
spot_imgspot_img
spot_imgspot_img

ಉಡುಪಿ ಮುಸ್ಲಿಂ ಅಂಗಡಿಯ ಹೆಸರು ತೆರವುಗೊಳಿಸುವಂತೆ ಹಿಂ.ಜಾ.ವೇ ಒತ್ತಾಯ

- Advertisement -
- Advertisement -

ಉಡುಪಿ: ಮುಸ್ಲಿಂ ಅಂಗಡಿಗೆ ಹಿಂದೂ ದೇವರ ಹೆಸರಿಟ್ಟಿದ್ದಾರೆಂದು ವಿವಾದ ಎಬ್ಬಿಸಿ ಅಂಗಡಿಯ ಹೆಸರು ತೆರವು ಮಾಡುವಂತೆ ಹಿಂದೂ ಜಾಗರಣಾ ವೇದಿಕೆ ಸಾಲಿಗ್ರಾಮ ಪಟ್ಟಣ ಪಂಚಾಯತ್ ಗೆ ಮನವಿಯನ್ನು ಮಾಡಿದೆ.

ಸಾಲಿಗ್ರಾಮ ಫ್ಯಾನ್ಸೀ ಮತ್ತು ಪೂಟ್ ವೇರ್ ಮುಸ್ಲಿಮರದ್ದಾಗಿದ್ದು, ನಮ್ಮ ಪವಿತ್ರ ಕ್ಷೇತ್ರದ ಹೆಸರು ಬಳಸಿಕೊಂಡು ವ್ಯವಹರಿಸಿ ದ್ರೋಹ ಎಸೆಗುತ್ತಿದ್ದಾರೆ. ಅಂಗಡಿಯ ಹೆಸರು ಬದಲಾಯಿಸಲು ಸೂಚಿಸಬೇಕೆಂದು ಪಂಚಾಯತ್ ಗೆ ಲೆಟರ್ ಸಲ್ಲಿಕೆ ಮಾಡಿದ್ದಾರೆ.

vtv vitla
- Advertisement -

Related news

error: Content is protected !!