Tuesday, June 30, 2026
spot_imgspot_img
spot_imgspot_img

ಎಗ್​ರೈಸ್​ ತಿಂದು ಹಣ ಕೊಟ್ಟಿಲ್ಲವೆಂದು ಯುವಕನಿಗೆ ಥಳಿತ; ಅಂಗಡಿ ಮಾಲೀಕ ಪೊಲೀಸರ ವಶಕ್ಕೆ

- Advertisement -
- Advertisement -

ಬಾಗಲಕೋಟೆ: ಎಗ್​ರೈಸ್ ತಿಂದು ಹಣ ಕೊಡಲಿಲ್ಲವೆಂದು ಯುವಕನಿಗೆ ಥಳಿಸಿದ ಘಟನೆ ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನ ಕೆರೂರು ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದಿದೆ.

ಜುಮ್ಮಕಟ್ಟಿ ಗ್ರಾಮದ ಯುವಕ ರಮೇಶ ಕಂಬಾಡದ ಎಂಬುವವನ ಮೇಲೆ ಎಗ್​ರೈಸ್​ ಅಂಗಡಿ ಮಾಲೀಕ ಮಲಿಕ್ ಮತ್ತು ಕೆಲಸಗಾರರ ತಂಡ ಹಲ್ಲೆ ನಡೆಸಿದ್ದಾರೆ. ಯುವಕನ ಬಾಯಿಯಿಂದ ರಕ್ತ ಬರುವಂತೆ ಹಿಗ್ಗಾಮುಗ್ಗಾ ಥಳಿಸಿದ್ದು, ಹಲ್ಲೆ ನಡೆಸಿದ ಅಂಗಡಿ ಮಾಲೀಕ ಮಲಿಕ್​ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

- Advertisement -

Related news

error: Content is protected !!