Monday, July 27, 2026
spot_imgspot_img
spot_imgspot_img

ಕಲ್ಲಡ್ಕ : ಬಿಲ್ಲವ ಗ್ರಾಮ ಸಮಿತಿ ಅರೆಬೆಟ್ಟು ವೀರಕಂಬ ವತಿಯಿಂದ ಸಹಾಯ ಹಸ್ತ

- Advertisement -
- Advertisement -

vtv vitla

ಕಲ್ಲಡ್ಕ : ಬಿಲ್ಲವ ಸಮಾಜಸೇವಾ ಸಂಘ ಕಲ್ಲಡ್ಕ ವಲಯ ಇದರ ಬಿಲ್ಲವ ಗ್ರಾಮ ಸಮಿತಿ ಅರೆ ಬೆಟ್ಟು ವೀರಕಂಬ ವತಿಯಿಂದ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ವೀರಕಂಭ ಗ್ರಾಮದ ಬಾಯಿಲ ಶಾಲಾ ಬಳಿ ಇರುವ ದಿವಂಗತ ದಿವಾಕರ ಪೂಜಾರಿಯವರ ಪತ್ನಿ ಶ್ರೀಮತಿ ಹೇಮಲತಾ ಇವರಿಗೆ ಧನಸಹಾಯದ ಚೆಕ್ಕನ್ನು ವೀರಕಂಭ ಗ್ರಾಮ ಸಮಿತಿ ಅಧ್ಯಕ್ಷ ಜಯಪ್ರಕಾಶ್ ತೆಕ್ಕಿಪಾಪು ಹೇಮಲತಾ ರವರ ಮನೆಗೆ ಭೇಟಿ ನೀಡಿ ಹಸ್ತಾಂತರಿಸಿದರು.


ಈ ಸಂದರ್ಭದಲ್ಲಿ ಗ್ರಾಮ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

vtv vitla
vtv vitla
- Advertisement -

Related news

error: Content is protected !!