- Advertisement -
- Advertisement -

ಕೆದಿಲ ಗ್ರಾಮದ ಮೊಯ್ಯದ್ದಿನ್ ಜುಮ್ಮಾ ಮಸೀದಿ ಪಾಟ್ರಕೊಡಿ ಇದರ ವಾರ್ಷಿಕ ಮಹಾಸಭೆಯು ಅಧ್ಯಕ್ಷರಾದ ಇಸುಬು ಕೆ.ಎಸ್. ರವರ ಸಭಾದ್ಯಕ್ಷತೆಯಲ್ಲಿ ಜರುಗಿತ್ತು.
ಈ ಸಭೆಯಲ್ಲಿ ಜಮಾಹತ್ ನ ಹೆಚ್ಚಿನ ಸದಸ್ಯರು ಭಾಗವಹಿಸಿ ಈ ಕೆಳಗಿನ ನೂತನ ಸಮಿತಿಯನ್ನು ರಚಿಸಲಾಯಿತು.
ಅದ್ಯಕ್ಷ: ಹಮೀದ್ ಹಾಜಿ ಕೊಡಿ, ಪ್ರದಾನ ಕಾರ್ಯದರ್ಶಿ ತಾಸ್ರಿಪ್, ಕೋಶಾಧಿಕಾರಿ; ಉಮರ್ ಕರಿಮಜಲು, ಉಪಾಧ್ಯಕ್ಷ; ಇಸುಬು ಕೆ. ಎಸ್. ಕಾರ್ಯದರ್ಶಿ ಇಬ್ರಾಹಿಂ ಭಾತೀಸ್ ಬಾಯಬೆ.

ಕಾರ್ಯಕಾರಿ ಸಮಿತಿಯ ಸದಸ್ಯರಾಗಿ
ಹಾಜಿ ಮಹಮ್ಮದ್ ಮಾಸ್ತರ್, ಕಾಸೀಂ ಪಾಟ್ರಕೊಡಿ, ಉಸ್ಮಾನ್ ಬಾಯಬೆ, ರಝಾಕ್ ಸನ್ಮಾನ್, ಬಶೀರ್ ಪಾಟ್ರಕೊಡಿ, ಲತೀಪ್ ಪಾಟ್ರಕೊಡಿ, ಉಸ್ಮಾನ್ ಎಂ.ಎಚ್, ಆಬ್ಬಾಸ್ ಕರಿಮಜಲು, ಅಬ್ದುಲ್ ಖಾದರ್ ಮುಸ್ಲಿಯಾರ್, ಅಶ್ರಪ್ ಪಿ. ಕೆ., ಮಜೀದ್ ಬಿ.ಎಚ್. ಅಬ್ದುಲ್ ರಹಮಾನ್ ಪಾಟ್ರಕೊಡಿ. ಅಬ್ಬಾಸ್ ಪಾಟ್ರಕೊಡಿ, ಇಬ್ರಾಹಿಂ ಕರಿಮಜಲು



- Advertisement -








