Thursday, July 30, 2026
spot_imgspot_img
spot_imgspot_img

ಖ್ಯಾತ ಅಂತರಾಷ್ಟ್ರೀಯ ಕ್ರಿಕೆಟಿಗನ ಮೇಲೆ ಕ್ರಿಕೆಟ್ ತಂಡದ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯ..!

- Advertisement -
- Advertisement -
suvarna gold

ಮೆಲ್ಬರ್ನ್: ತನ್ನ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಇತ್ತೀಚೆಗೆ ಆಸ್ಟ್ರೇಲಿಯಾದ ಮಾಜಿ ಆಟಗಾರ ಜೇಮಿ ಮಿಚೆಲ್ ಬಾಯ್ಬಿಟ್ಟಿದ್ದಾರೆ.

1985ರಲ್ಲಿ 19 ವರ್ಷದೊಳಗಿನವರ ಕ್ರಿಕೆಟ್ ಪ್ರವಾಸದ ವೇಳೆ ತಂಡದ ಅಧಿಕಾರಿಗಳಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದಾಗಿ ಈಗ 55 ವರ್ಷದ ಮಿಚೆಲ್ ಆಸ್ಟ್ರೇಲಿಯನ್ ಬ್ರಾಡ್‌ಕಾಸ್ಟಿಂಗ್ ಕಾರ್ಪೊರೇಷನ್ (ಎಬಿಸಿ) ಸಂದರ್ಶನದಲ್ಲಿ ಹೇಳಿದ್ದಾರೆ.

vtv vitla
vtv vitla

ತಂಡದ ವೈದ್ಯರು ತನಗೆ ನಿದ್ರೆ ಮಾತ್ರೆ ನೀಡಿದ ಬಳಿಕ ಕಿರುಕುಳ ನೀಡಿದ್ದಾಗಿ ಅವರು ಆರೋಪಿಸಿದ್ದಾರೆ. ಆ ಪ್ರವಾಸದಲ್ಲಿ ಮಿಚೆಲ್ ಗೆ 18 ವರ್ಷ ವಯಸ್ಸಾಗಿತ್ತು. ಶ್ರೀಲಂಕಾ ಪ್ರವಾಸವು ತನ್ನ ಜೀವನದುದ್ದಕ್ಕೂ ಆಘಾತ ಮತ್ತು ಸಂಕಟವನ್ನು ಉಂಟುಮಾಡಿದೆ. ಪ್ರವಾಸದಲ್ಲಿ ಏನಾಯಿತು ಎಂಬುದರ ಕುರಿತು ಉತ್ತರಗಳನ್ನು ಹುಡುಕುತ್ತಿದ್ದೇನೆ ಎಂದು ಹೇಳಿದ್ದಾರೆ.

vtv vitla
vtv vitla
- Advertisement -

Related news

error: Content is protected !!