Thursday, December 1, 2022
spot_imgspot_img
spot_imgspot_img

ಬಾವಲಿಗಳಲ್ಲಿ ಹೊಸ ಕೊರೋನಾ ವೈರಸ್ ಪತ್ತೆ

- Advertisement -G L Acharya G L Acharya
- Advertisement -

ಸಂಶೋಧಕರು ಚೀನಾದ ಬಾವಲಿಗಳಲ್ಲಿ ಹೊಸ ಕೊರೋನಾ ವೈರಸ್ ಪತ್ತೆ ಮಾಡಿದ್ದಾರೆ.

ಚೀನಾದ ಸಂಶೋಧಕರ ಪ್ರಕಾರ, ವೈರಸ್‌ಗಳಲ್ಲಿ SARS-CoV-2 ಒಂದು ತಳಿ ವೈರಸ್‌ಗೆ ಹೋಲುತ್ತದೆ, ಅದು ಈಗಿನ ಸಾಂಕ್ರಾಮಿಕಕ್ಕೆ ಕಾರಣವಾಗಿದೆ‌.

ಈಗ ನೈರುತ್ಯ ಚೀನಾದಲ್ಲಿ ಸಂಶೋಧಕರ ತಂಡ ಬಾವಲಿಗಳಲ್ಲಿ ಎಷ್ಟು ಕೊರೋನಾ ವೈರಸ್ ಗಳಿವೆ ಅದು ಎಷ್ಟು ಜನರಿಗೆ ಹರಡುವ ಸಾಮರ್ಥ್ಯ ಇದೆ ಎಂದು ಸಂಶೋಧನೆ ನಡೆಸುತ್ತಿದೆ.

- Advertisement -

Related news

error: Content is protected !!