Friday, August 19, 2022
spot_imgspot_img
spot_imgspot_img

ಬೆಳ್ಳಾರೆ: ಪ್ರವೀಣ್‌ ನೆಟ್ಟಾರು ಮನೆಗೆ ಯಶ್‌ಪಾಲ್‌ ಸುವರ್ಣ ಭೇಟಿ

- Advertisement -G L Acharya G L Acharya
- Advertisement -

ಬೆಳ್ಳಾರೆ: ಇತ್ತೀಚಿಗೆ ದುಷ್ಕರ್ಮಿಗಳಿಂದ ಹತ್ಯೆಗೀಡಾದ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯರಾದ ಪ್ರವೀಣ್ ನೆಟ್ಟಾರ್ ಮನೆಗೆ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯಶ್‌ಪಾಲ್ ಸುವರ್ಣ ಹಿಂದೂ ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಹಾಗೇ ವೈಯುಕ್ತಿಕ ನೆಲೆಯಲ್ಲಿ 1 ಲಕ್ಷ ಚೆಕ್ ನೀಡಿದರು.

ಈ ಸಂದರ್ಭದಲ್ಲಿ ಪ್ರಮುಖರಾದ ಪ್ರವೀಣ್ ಶೆಟ್ಟಿ ಕಪ್ಪೆಟ್ಟು, ಪ್ರವೀಣ್‌ ಪೂಜಾರಿ ಹಿರೇಬೆಟ್ಟು , ಪ್ರಶಾಂತ್ ಕಾಂಚನ್, ಮಂಜು ಕೊಳ, ಶೇಖರ್ ಶೆಟ್ಟಿ ಹಿರಿಯಡ್ಕ, ಬಾಲಕೃಷ್ಣ ಕೋಟ್ಯಾನ್, ಸನತ್ ಸಾಲ್ಯಾನ್, ಹರೀಶ್ ವಿಟ್ಲ, ಸಚಿನ್ ಸುವರ್ಣ, ಸುರೇಶ್ ಸಾಲ್ಯಾನ್ ಮಲ್ಪೆ, ರಾಜೇಶ್ ಕುಂದರ್ ಪಿತ್ರೋಡಿ, ರವಿ ಸಾಲ್ಯಾನ್, ಶುಭಕರ ಶೆಟ್ಟಿ ಕಬ್ಯಾಡಿ, ಚಿತ್ತನ್‌ ಮುಳೂರು, ಸದಾಶಿವ ಸಾಲ್ಯಾನ್ ಭೈರಂಪಳ್ಳಿ, ಲಕ್ಷ್ಮೀ ಕಾಂತ್, ಅಶ್ವಿನ್, ಪ್ರದೀಪ್ ಶೆಟ್ಟಿ, ಹರ್ಷಿತ್, ಸನತ್ ಶೆಟ್ಟಿ ಹಿರಿಯಡ್ಕ, ವಿಜಯ ಶೆಟ್ಟಿ, ನಿತಿನ್ ಶೆಟ್ಟಿ ಉಪಸ್ಥಿತರಿದ್ದರು.

vtv vitla
- Advertisement -

Related news

error: Content is protected !!