- Advertisement -




- Advertisement -
ಬೋಳಂತೂರು: ದೈವಾದಿತಿಲು ಮನೆಯ ಬಾಲಕೃಷ್ಣ ಹಾಗು ಆಶಾ ದಂಪತಿಯ ಪುತ್ರಿ ಗಗಣಶ್ರೀ (5) ನ.16 ನೇ ಮಂಗಳವಾರದಂದು ಅನಾರೋಗ್ಯ ಕಾರಣದಿಂದ ಅಸುನೀಗಿದ್ದಾಳೆ.

ಕಳೆದ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದಳು. ನಿನ್ನೆ ತಡರಾತ್ರಿ ಗಗಣಶ್ರೀಯ ಆರೋಗ್ಯ ಹದಗೆಟ್ಟಿದ್ದಲ್ಲದೆ ರಾತ್ರಿ ಉಸಿರು ಚೆಲ್ಲಿದ್ದಾಳೆ. ಇವಳು ತಂದೆ, ತಾಯಿ ಹಾಗೂ ಅಣ್ಣನನ್ನು ಅಗಲಿದ್ದಾಳೆ.


- Advertisement -