Sunday, September 27, 2026
spot_imgspot_img
spot_imgspot_img

ಮಂಗಳೂರು: ಅನ್ಯಕೋಮಿನ ಜೋಡಿ ಬಾದಾಮಿಗೆ ಪ್ರಯಾಣ; ಬಜರಂಗದಳ ಕಾರ್ಯಕರ್ತರಿಂದ ದಾಳಿ, ಜೋಡಿಯನ್ನು ಹಿಡಿದು ಪೊಲೀಸರಿಗೊಪ್ಪಿಸಿದ ಕಾರ್ಯಕರ್ತರು

- Advertisement -
- Advertisement -
suvarna gold

ಶುಕ್ರವಾರ ರಾತ್ರಿ ಬಸ್ಸಿನಲ್ಲಿ ಸ್ಲೀಪರ್ ಸೀಟ್ ಬುಕ್ ಮಾಡಿ ಮಂಗಳೂರಿಂದ ಬಾದಾಮಿಗೆ ತೆರಳಲು ಹೊರಟ ಜೋಡಿಗಳನ್ನು ಬಜರಂಗದಳ ಕಾರ್ಯಕರ್ತರು ಹಿಡಿದು ಪೊಲೀಸರಿಗೋಪ್ಪಿಸಿದ ಘಟನೆ pvs ಬಳಿ ನಡೆದಿದೆ.

ಇನೋಳಿಯ BIT ಕಾಲೇಜಿಗೆ ಸೇರ್ಪಡೆಯಾಗಲು ಬಾದಾಮಿಯಿಂದ ಬಂದ ವಿದ್ಯಾರ್ಥಿನಿಯನ್ನು ಮನೆಯವರಿಗೆ ಹಿಂದೂ ಎಂದು ನಂಬಿಸಿದ ಅನ್ಯ ಕೋಮಿನ ಯುವಕನೊಂದಿಗೆ ದೂರದ ಊರಿಗೆ ಮಗಳನ್ನು ಕಳುಹಿಸಲು ಮನೆಯವರು ಒಪ್ಪಿಕೊಂಡಿದ್ದಾರೆ.

ಹಿಂದಿರುಗುವಾಗ ತಾನೇ ಬಸ್ ಟಿಕೆಟ್ ಬುಕ್ ಮಾಡಿ ವಿದ್ಯಾರ್ಥಿನಿಗೆ ಗೊತ್ತಿಲ್ಲದೇ ಒಂದೇ ಕ್ಯಾಬಿನಲ್ಲಿ ಮತಾಂಧ ಜಿಹಾದಿ ಸ್ಲೀಪರ್ ಸೀಟ್ ಬುಕ್ ಮಾಡಿದ್ದಾನೆ. ಮಾಹಿತಿ ಅರಿತ ಬಜರಂಗದಳ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿದ್ದು, ಅನ್ಯ ಕೋಮಿನ ಜೋಡಿಗಳನ್ನು ಹಿಡಿದು ಪೊಲೀಸರಿಗೋಪ್ಪಿಸಿದ್ದಾರೆ.

- Advertisement -

Related news

error: Content is protected !!