Sunday, August 14, 2022
spot_imgspot_img
spot_imgspot_img

ರೈಲಿನಡಿ ಸಿಲುಕಿದ ತಾಯಿ ಮಗನನ್ನು ಜೀವದ ಹಂಗು ತೊರೆದು ಕಾಪಾಡಿದ ಯುವಕ

- Advertisement -G L Acharya G L Acharya
vtv vitla
vtv vitla
suvarna gold
- Advertisement -

ಬಾರ್ಕೂರು ರೈಲು ನಿಲ್ದಾಣದಲ್ಲಿ ಯುವಕನೊಬ್ಬ ತನ್ನ ಜೀವದ ಹಂಗು ತೊರೆದು ತಾಯಿ-ಮಗನ ಪ್ರಾಣ ಉಳಿಸಿದ್ದಾರೆ.

vtv vitla

ರೈಲು ತಪ್ಪಿದ ಕಾರಣ ತಾಯಿ-ಮಗ ಇಬ್ಬರೂ ಪ್ಲಾಟ್‌ಫಾರ್ಮ್‌ಗೆ ಮರಳಲು ಹಳಿಗಳನ್ನು ದಾಟುತ್ತಿದ್ದರು. ಈ ವೇಳೆ ವೇಗವಾಗಿ ಬರುತ್ತಿದ್ದ ರೈಲನ್ನು ಗಮನಿಸಿದ ಯುವಕ ಲಿಸ್ಟನ್ ಫೆರ್ನಾಂಡಿಸ್ ಕ್ಷಣಾರ್ಧದಲ್ಲಿ ಅವರ ಬಳಿ ಧಾವಿಸಿ ಇಬ್ಬರ ಜೀವವನ್ನು ರಕ್ಷಿಸಿದ್ದಾರೆ.

ಬಾರ್ಕೂರಿನ ಕಚ್ಚೂರಿನವರಾದ ಲಿಸ್ಟನ್ ಫೆರ್ನಾಂಡಿಸ್ ಅವರು ತಮ್ಮ ಸಹೋದರಿಯನ್ನು ಗೋವಾ ಕಡೆಗೆ ಹೋಗುವ ರೈಲಿಗೆ ಬಿಡಲು ರೈಲಿಗಾಗಿ ಕಾಯುತ್ತಿದ್ದರು. ಲಿಸ್ಟನ್ ಅವರು ತಮ್ಮ ಜೀವದ ಹಂಗು ತೊರೆದು ಅಪರಿಚಿತ ತಾಯಿ ಮತ್ತು ಮಗನ ಜೀವವನ್ನು ರಕ್ಷಿಸಿದ್ದು, ಇವರ ಈ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗಿದೆ.

- Advertisement -

Related news

error: Content is protected !!