Tuesday, May 30, 2023
spot_imgspot_img
spot_imgspot_img

ವಿಟ್ಲ ಆಟೋ ಚಾಲಕ ಪ್ರಸಾದ್ ನಿಧನ

- Advertisement -G L Acharya
- Advertisement -

ವಿಟ್ಲ: ಅನಾರೋಗ್ಯದಿಂದ ಬಳಲುತ್ತಿದ್ದ ಆಟೋ ಚಾಲಕರೊಬ್ಬರು ಮೃತಪಟ್ಟ ಘಟನೆ ವಿಟ್ಲದಲ್ಲಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಕೂಜಪ್ಪಾಡಿ ನಿವಾಸಿ ಆಟೋ ಚಾಲಕ ಪ್ರಸಾದ್ ಎನ್ನಲಾಗಿದೆ.

ಪ್ರಸಾದ್ ಅವರ ಪತ್ನಿ ಮೃತಪಟ್ಟಿದ್ದು, ಓರ್ವ ಮಗನನ್ನು ಅಗಲಿದ್ದಾರೆ. ಮೃತರಿಗೆ ವಿಟ್ಲದ ಆಟೋ ಚಾಲಕರು ಸಂತಾಪ ವ್ಯಕ್ತ ಪಡಿಸಿದ್ದಾರೆ

- Advertisement -

Related news

error: Content is protected !!