Wednesday, June 24, 2026
spot_imgspot_img
spot_imgspot_img

ವಿಟ್ಲ: ಕಟ್ಟಡ ಕಾರ್ಮಿಕ ವಿದ್ಯಾರ್ಥಿವೇತನ: LKG & UKG, ನರ್ಸರಿ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್’ಗೆ ಅರ್ಜಿ ಸಲ್ಲಿಕೆ ಆರಂಭ

- Advertisement -
- Advertisement -

ವಿಟ್ಲ: ಕಟ್ಟಡ ಕಾರ್ಮಿಕ ಮಕ್ಕಳು ಎಲ್.ಕೆ.ಜಿ ಮತ್ತು ಯು.ಕೆ.ಜಿ. (LKG & UKG( ಹಾಗೂ ನರ್ಸರಿ ವಿದ್ಯಾಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ಅರ್ಜಿ ಸಲ್ಲಿಕೆ ಪ್ರಾರಂಭಗೊಂಡಿದೆ.

ಸ್ಕಾಲರ್‌ಶಿಪ್ ಅರ್ಜಿಗೆ ಅರ್ಜಿ ಸಲ್ಲಿಸುವ ಕಟ್ಟಡ ಕಾರ್ಮಿಕರು ವಿಟ್ಲದ ಕಾರ್ಮಿಕರ ಕೇಂದ್ರ B.M.S.. ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ ಕಚೇರಿಗೆ ಭೇಟಿ ನೀಡಿ ಸೂಕ್ತ ಮಾಹಿತಿ ಪಡೆಯಬಹುದು.

This image has an empty alt attribute; its file name is WhatsApp-Image-2022-02-17-at-10.24.56-AM-902x1024.jpeg

ವಿಶೇಷ ಸೂಚನೆ: 1ನೇ ತರಗತಿಯಿಂದ-ಕಾಲೇಜ್ ವಿದ್ಯಾರ್ಥಿ, ವಿದ್ಯಾರ್ಥಿನಿಯರ ಸ್ಕಾಲರ್ ಶಿಪ್ ಆರ್ಜಿ ಸಲ್ಲಿಕೆ ಏಪ್ರಿಲ್ 30ರ ತನಕ ವಿಸ್ತರಿಸಲಾಗಿದೆ.


ಕಛೇರಿ: ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ಎದುರುಗಡೆಯ ಕಟ್ಟಡ
ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ವಿಟ್ಲ,
ಪೋನ್: 9019500637

- Advertisement -

Related news

error: Content is protected !!