Monday, September 28, 2026
spot_imgspot_img
spot_imgspot_img

ವಿಟ್ಲ: ಡಿ. 16 ರಂದು ಕೇಪು ಕಜಂಬು ಉತ್ಸವ

- Advertisement -
- Advertisement -
vtv vitla
vtv vitla
vtv vitla

ವಿಟ್ಲ: ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ದಿನಾಂಕ 6 ರಂದು ಕೇಪು ಜಾತ್ರೆಯ ಅಂಗದ ಪೂರ್ವಭಾವಿಯಾಗಿ ದೇವರಿಗೆ ಸೀಯಾಳ ಸಮರ್ಪಣೆ ಊರ ಸಮಸ್ತರ ಸಮ್ಮುಖದಲ್ಲಿ ನೆರವೇರಿತು. ಊರಿನ ಗುರಿಕಾರ, ವಿಟ್ಲ ಅರಮನೆ, ಆಡಳಿತ ಮಂಡಳಿಯ ಸಮ್ಮುಖದಲ್ಲಿ ನಡೆಯಿತು.

ಡಿ. 16ರಂದು ಕಜಂಬು ಉತ್ಸವ
ಡಿ. 16 ರಂದು ರಾತ್ರಿ 10 ಗಂಟೆಗೆ ಕೇಪು ಶ್ರೀ ಉಳ್ಳಾಲ್ತಿ ಅಮ್ಮನವರ ಸನ್ನಿಧಿಯಲ್ಲಿ ಕಜಂಬು ಉತ್ಸವ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಡಿ. 15 ರಂದು ಪೂರ್ವಾಹ್ನ 10 ಗಂಟೆಗೆ ಕಲ್ಲಂಗಳ ಮಹಾದ್ವಾರದಿಂದ ಹೊರಕಾಣಿಕೆ ಮೆರವಣಿಗೆ ನಡೆಯಲಿದೆ. ಡಿ. 23 ರಂದು ಮದ್ಯಾಹ್ನ 1:30 ಕ್ಕೆ ಮಲರಾಯಿ ಮತ್ತು ಪಿಲಿಚಾಮುಂಡಿ ದೈವಗಳ ನೇಮೋತ್ಸವ ನಡೆಯಲಿದೆ ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

vtv vitla
vtv vitla
vtv vitla
vtv vitla
vtv vitla
vtv vitla
- Advertisement -

Related news

error: Content is protected !!