- Advertisement -



- Advertisement -
ವಿಟ್ಲ: ಪ್ರಧಾನಿ ಮಂತ್ರಿ ಮೋದಿಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಮಹಾಶಕ್ತಿ ಕೇಂದ್ರದ ವತಿಯಿಂದ ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.
ಬಿಜೆಪಿ ಮುಖಂಡರಾದ ಅರುಣ್ ವಿಟ್ಲ, ಅರಮನೆಯ ಜಯರಾಮ್ ಬಲ್ಲಾಳ್,ರಾಮ್‌ದಾಸ್ ಶೆಣೈ, ಕರುಣಾಕರ ನಾಯ್ತೋಟ್ಟು, ಅಶೋಕ್ ಕುಮಾರ್ ಶೆಟ್ಟಿ, ಶಾಂತ ಎಸ್.ಭಟ್, ಶಿವಪ್ಪ ನಾಯ್ಕ, ನಾಗೇಶ್ ಬಸವನ ಗುಡಿ ಮತ್ತಿತರರು ಉಪಸ್ಥಿತರಿದ್ದರು.

- Advertisement -