- Advertisement -
- Advertisement -


ವಿಟ್ಲದ ಮಂಗಿಲಪದವು ಪೆಟ್ರೋಲ್ ಪಂಪ್ ಹಿಂಭಾಗದಲ್ಲಿರುವ ಲಕ್ಷ್ಮಣ್ ಎಂಬವರ ಮನೆಯ ಚಿನ್ನು ಎಂಬ ಹೆಸರಿನ ಪರ್ಷಿಯನ್ ಬೆಕ್ಕು ಕಾಣೆಯಾಗಿರುತ್ತದೆ. ಸಿಕ್ಕಿದಲ್ಲಿ ಹಿಂದಿರುಗಿಸಬೇಕಾಗಿ ವಿನಂತಿಸಿದ್ದಾರೆ. ಹಾಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದು ಮಾಧ್ಯಮಕ್ಕೆ ತಿಳಿಸಿದ್ದಾರೆ.
ಮನೆಯವರೊಂದಿಗೆ ಅನ್ಯೋನ್ಯವಾಗಿದ್ದ ಚಿನ್ನು..!
ಲಕ್ಷ್ಮಣ್ ಎಂಬವರು ಸಾಕಿದ್ದ ಚಿನ್ನು ಎಂಬ ಹೆಸರಿನ ಬೆಕ್ಕು ಮನೆಯವರೊಂದಿಗೆ ಅನ್ಯೋನ್ಯತೆಯಿಂದ ಇದ್ದು ಎಲ್ಲರ ಪ್ರೀತಿಗೆ ಪಾತ್ರವಾಗಿತ್ತು. ಕಳೆದ ಕೆಲವು ದಿನಗಳ ಹಿಂದೆ ಬೆಕ್ಕು ಕಾಣೆಯಾಗಿದೆ. ತಮ್ಮ ಪ್ರೀತಿಯ ಬೆಕ್ಕನ್ನು ಹುಡಿಕೊಟ್ಟವರಿಗೆ ಆಕರ್ಷಕ ಬಹುಮಾನ ನೀಡಲಾಗುವುದಾಗಿ ತಿಳಿಸಿದ್ದಾರೆ.
ಬೆಕ್ಕು ಸಿಕ್ಕಿದ್ದಲ್ಲಿ ಸಂಪರ್ಕಿಸಿ: 8088151835

- ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯ ವಯಸ್ಸಿನ ಪುರಾವೆಗೆ ಬ್ಯಾಪ್ಟಿಸಮ್ ಸರ್ಟಿಫಿಕೇಟ್ ಮಾನ್ಯವಲ್ಲ: ಸುಪ್ರೀಂ ಕೋರ್ಟ್
- ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ: ಈ ಎರಡು ರಾಜ್ಯಗಳಲ್ಲಿ ಭಾರೀ ಮಳೆಯ ಮುನ್ಸೂಚನೆ
- ಮುಂಬೈನಲ್ಲಿ ಬೆಕ್ಕುಗಳ ಸರಣಿ ಹತ್ಯೆ: ‘ಕ್ಯಾಟ್ ಕಿಲ್ಲರ್’ ಶಿವ ಪೊಲೀಸರ ಬಲೆಗೆ
- ನೇರಳಕಟ್ಟೆ: ಶ್ರೀ ಗಣೇಶ ಸಭಾಭವನದಲ್ಲಿ ಭಾರತ್ ಮಾತಾ ಪೂಜನಾ ಹಾಗೂ ಯೋಗ ಸಮವಸ್ತ್ರ ವಿತರಣೆ
- ಕನ್ಯಾನ ಸರ್ಕಾರಿ ಪದವಿ ಕಾಲೇಜಿನಲ್ಲಿ ಎನ್ ಎಸ್ ಎಸ್ ವಿದ್ಯಾರ್ಥಿಗಳಿಂದ ಶ್ರಮದಾನ

- Advertisement -








