Sunday, August 14, 2022
spot_imgspot_img
spot_imgspot_img

ವಿಟ್ಲ: ವೀರಕಂಭ ಗ್ರಾಮಕ್ಕೆ ಆಗಮಿಸಿದ ಶಾಸಕ ರಾಜೇಶ್ ನಾಯ್ಕ್ ರವರ ಪರಿಕಲ್ಪನೆಯ ಸಂಚಾರಿ ಐಸಿಯು ಬಸ್

- Advertisement -G L Acharya G L Acharya
driving
- Advertisement -

ವೀರಕಂಭ: ಶಾಸಕ ರಾಜೇಶ್ ನಾಯ್ಕ್ ರವರ ಪರಿಕಲ್ಪನೆಯ ಸಂಚಾರಿ ಐಸಿಯು ಬಸ್ ಇಂದು ವೀರಕಂಭ ಗ್ರಾಮಕ್ಕೆ ಆಗಮಿಸಿತು.

ಈ ಸಂದರ್ಭದಲ್ಲಿ ಪಂಚಾಯತ್ ಅದ್ಯಕ್ಷರಾದ ದಿನೇಶ್ ಉಪಾಧ್ಯಕ್ಷ ಶೀಲಾ ನಿರ್ಮಲ ವೇಗಸ್ ಸದಸ್ಯರಾದ ಜಯಂತಿ, ಜಯಪ್ರಸಾದ್, ಸಂದೀಪ್, ಮೀನಾಕ್ಷಿ, ಉಮಾವತಿ.

ಬಿಜೆಪಿ ಮಾದ್ಯಮ ಪ್ರಮುಖ್ ದೇವಿಪ್ರಸಾದ್ ಶೆಟ್ಟಿ ,ಪಕ್ಷದ ಪ್ರಮುಖರಾದ ಚಂದ್ರಶೇಖರ ಬಾಯಿಲ, ಕೊರಗಪ್ಪ ಗೌಡ, ಗಿರಿಯಪ್ಪ ಗೌಡ, ನೋಣಯ್ಯ, ರಮೇಶ್ ಮೈರ, ರವೀಂದ್ರ ಪಾದೆ, ಸದಾಶಿವ ಕೇಪುಳಕೋಡಿ, ಪ್ರಕಾಶ್ ಬೆತ್ತಸರವು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಿಶಾಂತ್ ಉಪಸ್ಥಿತರಿದ್ದರು.

- Advertisement -

Related news

error: Content is protected !!