




ವೀರಕಂಭ: ಕೇಸರಿ ಫ್ರೆಂಡ್ಸ್ ಕೆಲಿಂಜ ಹಾಗೂ ಬಂಟ್ವಾಳ ತಾಲೂಕು ಅಮೆಚೂರು ಅಸೊಸಿಯೇಶನ್ ಇದರ ಆಶ್ರಯದಲ್ಲಿ ಬಿಪಿನ್ ರಾವತ್ ವೇದಿಕೆಯಲ್ಲಿ 65 ಕೆ. ಜಿ. ವಿಭಾಗದ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವು ದಿನಾಂಕ 01-01-2023ನೇ ಆದಿತ್ಯವಾರ ಬೆಳಿಗ್ಗೆ 9.30ಕ್ಕೆ ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನದ ವಠಾರದಲ್ಲಿ ನಡೆಯಲಿದೆ.
ಬಹುಮಾನಗಳು
ಪ್ರಥಮ : 7,023 /- ಹಾಗೂ ಯುವರತ್ನ ಟ್ರೋಫಿ
ದ್ವೀತೀಯ : 5,023 ಹಾಗೂ ಯುವರತ್ನ ಟ್ರೋಫಿ
ತೃತೀಯ 3,023/- ಹಾಗೂ ಯುವರತ್ನ ಟ್ರೋಫಿ
ಚತುರ್ಥ 3,023/- ಹಾಗೂ ಯುವರತ್ನ ಟ್ರೋಫಿ
ಕಾರ್ಯಕ್ರಮದ ಉದ್ಘಾಟಣೆಯನ್ನು ಶಂಕರನಾರಾಯಣ ಭಟ್ ಪುಂಡಿಕಾೈ ಆಡಳಿತ ಮೊಕ್ತಸರರು, ಕೆಲಿಂಜ ಶ್ರೀ ಉಳ್ಳಾಲ್ತಿ ದೈವಸ್ಥಾನ ನೆರವೇರಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ರಾಜೇಶ್ ನಾೖಕ್ ಉಳಿಪ್ಪಾಡಿಗುತ್ತು ಶಾಸಕರು, ಬಂಟ್ವಾಳ, ದಿನೇಶ್ ಪೂಜಾರಿ ವೀರಕಂಭ ಅಧ್ಯಕ್ಷರು, ವೀರಕಂಭ ಗ್ರಾಮ ಪಂಚಾಯತ್, ಪುಷ್ಪರಾಜ್ ಚೌಟ ಮಾಣಿ ಅಧ್ಯಕ್ಷರು, ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಬ್ಯಾಂಕ್, ಅಭಿಷೇಕ್ ರೈ ಕುಳಾಲುಬೀಡು ನಿರ್ದೇಶಕರು, ವಿಟ್ಲ ಪಡ್ನೂರು ವ್ಯವಸಾಯ ಸಹಕಾರಿ ಬ್ಯಾಂಕ್, ಪದ್ಮನಾಭ ಗೌಡ ಅಡ್ಯೆಯಿ ಅಧ್ಯಕ್ಷರು, ಹಿಂದೂ ಧಾರ್ಮಿಕ ಸೇವಾ ಸಮಿತಿ, ಕೆಲಿಂಜ, ನಾಗೇಶ್ ಶೆಟ್ಟಿ ಕೊಡಂಗಾಯಿ ಉಪಾಧ್ಯಕ್ಷರು, ವಿಟ್ಲ ಪಡ್ನೂರು ಗ್ರಾಮ ಪಂಚಾಯತ್, ಕುಸಲ್ದ ಗುರಿಕಾರೆ ದಿನೇಶ್ ಶೆಟ್ಟಿಗಾರ್ ಕೋಡಪದವು ಯಕ್ಷಗಾನ ಕಲಾವಿದರು, ಡಾ| ರವಿಕಿರಣ್ ಅಭಯ ಆಯುರ್ ಸೆಂಟರ್, ಕಲ್ಲಡ್ಕ, ಪ್ರಕಾಶ್ ಪಿ. ಪ್ರಥಮ ದರ್ಜೆ ಸಹಾಯಕರು, ತಾಲೂಕು ಪಂಚಾಯತ್ ಬಂಟ್ವಾಳ ಭಾಗವಹಿಸಲಿದ್ದಾರೆ.
ತಾರಾನಾಥ ಸಾಲ್ಯಾನ್ ಪಿ. A.E.E. PRED ಬಂಟ್ವಾಳ, ಮಿಥುನ್ ಕಲ್ಲಡ್ಕ ಹಿಂದೂ ಮುಖಂಡರು, ಭರತ್ ಕುಮ್ಮೇಲು ಭಜರಂಗದಳ ಪುತ್ತೂರು ಜಿಲ್ಲಾ ಸಂಚಾಲಕರು, ಸಚಿನ್ ಮೆಲ್ಕಾರ್ ಭಜರಂಗದಳ ಕಲ್ಲಡ್ಕ ಪ್ರಖಂಡ ಅಧ್ಯಕ್ಷರು, ಅಮಿತ್ ಪೂಜಾರಿ ಕಲ್ಲಡ್ಕ ಭಜರಂಗದಳ ಕಲ್ಲಡ್ಕ ಪ್ರಖಂಡ ಗೋರಕ್ಷ ಪ್ರಮುಖ್, ಸಂಪತ್ ಕಡೇಶಿವಾಲಯ ಸಂಚಾಲಕರು, ಭಜರಂಗದಳ ಕಲ್ಲಡ್ಕ , ಗಂಗಾಧರ ಪೂಜಾರಿ ಕಲ್ಲಡ್ಕ, ದಯಾನಂದ ಶೆಟ್ಟಿ ಉಜಿರೆಮಾರ್ ಬಿಜೆಪಿ ಮಹಾಶಕ್ತಿ ಕೇಂದ್ರ ಪ್ರಧಾನ ಕಾರ್ಯದರ್ಶಿ, ಪುಣಚ , ರವಿಶಂಕರ್ ಓಂ ಸಾಯಿ ಕನ್‌ಸ್ಟ್ರಕ್ಷನ್ ಮಂಗಳೂರು, ಲಯನ್ ಸಂತೋಷ್ ಶೆಟ್ಟಿ ಪೆಲತ್ತಡ್ಕ ಶೆಲ್ಟರ್ ಅಸೋಸಿಯೇಟ್ಸ್ ವಿಟ್ಲ, ರಾಮ್‌ದಾಸ್ ಶೆಟ್ಟಿ ರಾಜ್ಯ ಸಂಚಾಲಕರು, ಜಯ ಕರ್ನಾಟಕ ಜನಪರ ವೇದಿಕೆ, ಸಂದೀಪ್ ಶೆಟ್ಟಿ ಅರೆಬೆಟ್ಟು ಶ್ರೀದೇವಿಕನ್‌ಸ್ಟ್ರಕ್ಷನ್ ಮಂಗಳೂರು, ರಾಮಚಂದ್ರ ಶೆಟ್ಟಿ ದಂಡೆ ವಕೀಲರು, ಬಿ.ಸಿ.ರೋಡ್ ಭಾಗವಹಿಸಲಿದ್ದಾರೆ.
ಕಿಶೋರ್ ಕಟ್ಟೆಮಾರ್ ಭಗವಾನ್ ಅರ್ಥ್ ಮೂವರ್‍ಸ್ ಕಟ್ಟೆಮಾರ್, ಸಂಜೀವ ಪೂಜಾರಿ ನಿಡ ಅಧ್ಯಕ್ಷರು, ಬಹ್ಮಶ್ರೀ ವಿ.ಸ. ಸಂಘ, ಪ್ರಶಾಂತ್ ಗೌಡ ಕಡಂಬು ಬನ ಉದ್ಯಮಿಗಳು ವಿಟ್ಲ, ರಂಜಿತ್ ಶೆಟ್ಟಿ ಗುಬ್ಬ ಮೇಗಿನಗುತ್ತು ಅಧ್ಯಕ್ಷರು, ಯುವ ಬಂಟರ ಸಂಘ, ವಿಟ್ಲ ವಲಯ, ನಿಶಾಂತ್ ಬಿ. ಆರ್. ಪಂಚಾಯತ್ ಅಭಿವೃದ್ಧಿ ಅಧಿಕಾರಿ, ವೀರಕಂಭ, ಮಹೇಶ್ ಅಳಿಕೆ ನ್ಯಾಯವಾದಿಗಳು ಬೆಂಗಳೂರು ಉಮೇಶ್ ಪೂಜಾರಿ ಕೆಲಿಂಜ ಪಡೀಲ್ ಉದ್ಯಮಿಗಳು, ರೂಪೇಶ್ ರೈ ಅಳಿಕೆಗುತ್ತು, ಸಂಜೀವ ಗೌಡ ಅಡ್ಯೇಯಿ, ಪ್ರದೀಪ್ ಶೆಟ್ಟಿ ಮುಡಿಪು ಸ್ಕೈ ಫ್ಯಾಮಿಲಿ ರೆಸ್ಟೋರೆಂಟ್ ಮುಡಿಪು, ಶೋಭಿತ್ ಕುಮಾರ್ ಅರಣ್ಯ ಪಾಲಕರು, ಕೆಲಿಂಜ, ನರೇಶ್ ಶೆಟ್ಟಿ ಕಲ್ಕಲೆ, ಯಶವಂತ ಪೂಜಾರಿ ನಿಡ್ಯ ಅಧ್ಯಕ್ಷರು, ಯುವವಾಹಿನಿ (ರಿ.) ವಿಟ್ಲ, ಲೋಕೇಶ್ ರೈ ಸಿತ್ತಮೊಗರು ಉದ್ಯಮಿಗಳು, ದಾಮೋದರ ಗೌಡ ಕಬಕ ಐ. ಕೆ. ಮಲ್ಟಿಜಿಮ್ ಕಬಕ, ಸಿಂಚನ ಎಸ್. ರೈ ಮಾಡದಾರ್ ಆಡಳಿತಾಧಿಕಾರಿ, ಮ್ಯಾಪ್ಸ್ ಕಾಲೇಜು, ಮಂಗಳೂರು, ಸುಮಿತ್ ಕಾರ್ಯಾಡಿ ಕಂಬಳಬೆಟ್ಟು, ದಿವ್ಯರಾಜ್ ರೈ ಕಲ್ಮಲೆ ಉದ್ಯಮಿಗಳು, ನಿತೀಶ್ ಕುಲಾಲ್ ಮುರುವ ಸಿವಿಲ್ ಕಾನ್ ಸ್ಟೇಬಲ್ ಬರ್ಕೆ ಸ್ಟೇಷನ್ , ಸಂದೇಶ್ ಶೆಟ್ಟಿ ಕೊರಗಟ್ಟೆ ಉದ್ಯಮಿಗಳು, ಯೋಗೀಶ್ ಸಾಲ್ಯಾನ್, ಸಾಲ್ಯಾನ್ ಆರ್ಥ್ ಮೂವರ್‍ಸ್ ಗೋಳ್ತಮಜಲು, ನಿಖಿಲ್ ಸಾಲಿಯಾನ್ ಶ್ರೀ ಸಾಯಿ ಇಂಡಸ್ಟ್ರೀಸ್ ಕಲ್ಲಡ್ಕ, ಹರ್ಷಿತ್ ಸಾಲಿಯಾನ್ ಸಾಲಿಯಾನ್ ಲೈಟಿಂಗ್ ಕಲ್ಲಡ್ಕ, ಜಯಪ್ರಸಾದ್ ಶೆಟ್ಟಿ ಕಲ್ಮಲೆ ಪಂಚಾಯತ್ ಸದಸ್ಯರು, ವೀರಕಂಭ, ನಿಶಾಂತ್ ರೈ ವೀರಕಂಭ ಪಂಚಾಯತ್ ಸದಸ್ಯರು, ವೀರಕಂಭ, ಉಮಾವತಿ ಸಪಲ್ಯ ಹೆಗ್ಡೆಕೋಡಿ ಪಂಚಾಯತ್ ಸದಸ್ಯರು, ವೀರಕಂಭ, ಸಂತೋಷ್ ಶೆಟ್ಟಿ ಕಲ್ಮಲೆ ಉದ್ಯಮಿಗಳು ಭಾಗವಹಿಸಲಿದ್ದಾರೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.