Friday, May 3, 2024
spot_imgspot_img
spot_imgspot_img

ವಿಟ್ಲ: ಅಂತಾರಾಷ್ಟ್ರೀಯ ಸ್ಕೌಟ್ & ಗೈಡ್ ಸಾಂಸ್ಕೃತಿಕ ಜಾoಬೂರಿಗೆ ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ಯಿಂದ ಹೊರಕಾಣಿಕೆ ಸಮರ್ಪಣೆ

- Advertisement -G L Acharya panikkar
- Advertisement -

ಮೂಡಬಿದ್ರೆಯಲ್ಲಿ ನಡೆಯುವ ಅಂತಾರಾಷ್ಟ್ರೀಯ ಸ್ಕೌಟ್ & ಗೈಡ್ ಸಾಂಸ್ಕೃತಿಕ ಜಾoಬೂರಿಗೆ ಭಾರತ್ ಸ್ಕೌಟ್ಸ್ & ಗೈಡ್ಸ್ ಸ್ಥಳೀಯ ಸಂಸ್ಥೆ ವಿಟ್ಲ ಇದರಿಂದ ಅಕ್ಕಿ, ತೆಂಗಿನಕಾಯಿ, ಇನ್ನಿತರ ಸಾಮಾಗ್ರಿಗಳನ್ನು ನೀಡಲಾಯಿತು.

ಈ ಸಂಧರ್ಭದಲ್ಲಿ ಭಾರತ್ ಸ್ಕೌಟ್ & ಗೈಡ್ಸ್ ನ ಅಧ್ಯಕ್ಷ ಸುದರ್ಶನ್ ಪಡಿಯಾರ್, ಉಪಾಧ್ಯಕ್ಷ ಸತೀಶ್ ಕುಮಾರ್ ಆಳ್ವ, ಜಯರಾಮ್ ಬಲ್ಲಾಳ್, ಕಾರ್ಯದರ್ಶಿ ಪ್ರದೀಪ್ ಕನ್ಯಾನ, ನಾರಾಯಣ ನಾಯ್ಕ ಅಳಿಕೆ, ಶಿಕ್ಷಕಿ ಜಯಶ್ರೀ, ಹೆಲೆನ್, ದಯಾನಂದ ಹಾಗೂ ಇನ್ನಿತರ ಶಿಕ್ಷಕರು ಉಪಸ್ಥಿತರಿದ್ದರು.

- Advertisement -

Related news

error: Content is protected !!