Friday, March 29, 2024
spot_imgspot_img
spot_imgspot_img

ಅಕ್ರಮ ಮದ್ಯಸಾಗಾಟದ ಜಾಲ ಪತ್ತೆ; ನಾಲ್ವರು ವಶಕ್ಕೆ!

- Advertisement -G L Acharya panikkar
- Advertisement -

ಸುಬ್ರಹ್ಮಣ್ಯ: ಅಕ್ರಮ ಮದ್ಯಸಾಗಾಟದ ಜಾಲವನ್ನು ಪತ್ತೆ ಹಚ್ಚಿದ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.

ನಾಲ್ಕೂರು ಗ್ರಾಮದ ಮಲ್ಲಾರ ಎಂಬಲ್ಲಿ ಇನೋವಾ ಕಾರ್ ನಲ್ಲಿ 9 ಬಾಕ್ಸ್ ನಲ್ಲಿ ಸುಮಾರು 34.560 ರೂಪಾಯಿ ಮೌಲ್ಯದ ಅಕ್ರಮ ಮದ್ಯವನ್ನು ಪತ್ತೆಹಚ್ಚಿದ್ದಾರೆ. ಆರೋಪಿಗಳಾದ ಶರತ್, ಕರುಣಾಕರ, ಅವೀನ್, ಮನು ಪಿ ಎಂಬವರನ್ನು ಬಂಧಿಸಿ, ಇನೋವಾ ಕಾರನ್ನು ವಶಪಡಿಸಿಕೊಂಡಿದ್ದಾರೆ.

ಸುಬ್ರಹ್ಮಣ್ಯ ಎಸ್. ಐ ಒಮಾನಾ,ಎ. ಎಸ್. ಐ ಕರುಣಾಕರ, ಹಾಗೂ ಸಿಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

- Advertisement -

Related news

error: Content is protected !!