Sunday, June 21, 2026
spot_imgspot_img
spot_imgspot_img

ಉಜಿರೆ: ಜಾಗದ ವಿಚಾರ; ಇತ್ತಂಡಗಳ ನಡುವೆ ಮಾರಾಮಾರಿ.!

- Advertisement -
- Advertisement -

ಉಜಿರೆ: ಜಾಗದ ವ್ಯವಹಾರಕ್ಕೆ ಸಂಬಂಧಿಸಿದ ವಿಚಾರಕ್ಕೆ ಎರಡು ತಂಡಗಳ ನಡುವೆ ಮಾರಾಮಾರಿಯಾಗಿ 2 ತಂಡಗಳಲ್ಲಿದ ಹಲವರು ಗಾಯಗೊಂಡು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.

ಉಜಿರೆ ಮೈತ್ರಿ ಹಾಸ್ಟೆಲ್ ಬಳಿಯ ನಿವಾಸಿ ರಿಯಲ್ ಎಸ್ಟೇಟ್ ಉದ್ಯಮಿ ಮ್ಯಾಥ್ಯು ಹಾಗೂ ಇತರರಾದ ಗಂಗಯ್ಯ ವಿಶ್ವನಾಥ, ಶೈನ್, ಅಜಯ್ ಇವರು ಬೆಳ್ತಂಗಡಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಪ್ರಕರಣದ ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದುಬರಬೇಕಾಗಿದೆ.

- Advertisement -

Related news

error: Content is protected !!