Sunday, May 12, 2024
spot_imgspot_img
spot_imgspot_img

ಉಡುಪಿ: ಬೈಕ್ ಖರೀದಿ ನೆಪದಲ್ಲಿ ಗ್ರಾಹಕನಂತೆ ಬಂದು ಹಣ ಕದ್ದ ಚೋರ

- Advertisement -G L Acharya panikkar
- Advertisement -

ಉಡುಪಿ: ಸೆಕೆಂಡ್ ಹ್ಯಾಂಡ್ ಬೈಕ್ ಖರೀದಿಗೆ ದ್ವಿಚಕ್ರ ವಾಹನ ಮಾರಾಟ ಅಂಗಡಿಗೆ ಬಂದಿದ್ದ ಅಪರಿಚಿತ ವ್ಯಕ್ತಿಯೋರ್ವ ಹಣ ಕದ್ದು ಪರಾರಿಯಾದ ಘಟನೆ ಉಡುಪಿ ಜಿಲ್ಲೆಯ ಹಿರಿಯಡ್ಕದಲ್ಲಿ ನಡೆದಿದೆ.

ಈತ ಸೆಕೆಂಡ್ ಹ್ಯಾಂಡ್ ದ್ವಿಚಕ್ರ ವಾಹನ ಮಾರಾಟ ಅಂಗಡಿಗೆ ಗ್ರಾಹಕನಂತೆ ಬಂದು ಗಲ್ಲಾ ಪೆಟ್ಟಿಗೆಯಿಂದ 30 ಸಾವಿರ ರೂಪಾಯಿ ಎಗರಿಸಿ ಹೋಗುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಣ ಕದ್ದ ದೃಶ್ಯ ಕೂಡಾ ಸಿಸಿಟಿವಿಯಲ್ಲಿ ಬಯಲಾಗಿದೆ. ಈ ಬಗ್ಗೆ ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!