Monday, August 31, 2026
spot_imgspot_img
spot_imgspot_img

ಉಳ್ಳಾಲ: “ಛತ್ರಪತಿ ಸೇವಾ ಶಕ್ತಿ” ಸೇವಾ ಕಾರ್ಯದಿಂದ ಚಿಕಿತ್ಸಾ ಮೊತ್ತ ಹಸ್ತಾಂತರ

- Advertisement -
- Advertisement -

ಉಳ್ಳಾಲ: ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಸಾಗರ್ ಆಚಾರ್ಯ ರವರಿಗೆ ಚಿಕಿತ್ಸಾ ಮೊತ್ತವನ್ನು ಹಸ್ತಾಂತರಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಉಳ್ಳಾಲ ಬೈಲ್ ಘಟಕದ ಕಾರ್ಯಕರ್ತರ “ಛತ್ರಪತಿ ಸೇವಾ ಶಕ್ತಿ” ಸೇವಾ ಕಾರ್ಯದಿಂದ ಉಳ್ಳಾಲ ಶ್ರೀ ಕ್ಷೇತ್ರ ಸೋಮೇಶ್ವರ ಜಾತ್ರಾ ಮಹೋತ್ಸವದಲ್ಲಿ ಭಕ್ತಾದಿಗಳಿಂದ ಸಂಗ್ರಹಿಸಿದ ಒಟ್ಟು ಒಂದು ಲಕ್ಷದ ಹತ್ತು ಸಾವಿರದ ಮೂನ್ನುರ ಹನ್ನೇರಡು ಚಿಕಿತ್ಸಾ ಮೊತ್ತವನ್ನು ಅವರ ಮನೆಯಲ್ಲಿ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಕ್ಷೇತ್ರದ ಆಡಳಿತ ಸಮಿತಿಯ ಪ್ರಮುಖರು, ಕಾರ್ಯಕರ್ತರು, ಸಹಯೋಗ ನೀಡಿದ ಸಂಘಟನೆಗಳ ಪ್ರಮುಖರು ಉಪಸ್ಥಿತರಿದ್ದರು.

- Advertisement -

Related news

error: Content is protected !!