Saturday, May 18, 2024
spot_imgspot_img
spot_imgspot_img

ಉಳ್ಳಾಲ: ಟ್ಯಾಂಕರ್ ನಿಂದ ಅವಘಡ; ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು, ತಂತಿಗಳಿಗೆ ಹಾನಿ

- Advertisement -G L Acharya panikkar
- Advertisement -

ಉಳ್ಳಾಲ: ಟ್ಯಾಂಕರೊಂದು ವಿದ್ಯುತ್ ತಂತಿ ಹಾಗೂ ಕಂಬಗಳಿಗೆ ಹಾನಿಗೊಳಿಸಿದ ಘಟನೆ ಇಲ್ಲಿನ ಕುತ್ತಾರಿನಲ್ಲಿ ವರದಿಯಾಗಿದೆ.

ಘಟನೆಯಲ್ಲಿ ವಿದ್ಯುತ್ ಟ್ರಾನ್ಸ್ ಫಾರ್ಮರ್, ಕಂಬಗಳು, ತಂತಿಗಳಿಗೆ ಹಾನಿಯಾಗಿವೆ. ಮೆಲ್ಕಾರ್ ಕಡೆಯಿಂದ ತೊಕ್ಕೊಟ್ಟು ಕಡೆಗೆ ತೆರಳುತ್ತಿದ್ದ ಟ್ಯಾಂಕರ್ ಡಿಕ್ಕಿಯಾಗಿ ಈ ಅವಘಡ ಸಂಭವಿಸಿದೆ. ಘಟನೆಯ ದೃಶ್ಯಾವಳಿಗಳು ಸ್ಥಳೀಯ ಸಿಸಿಟಿವಿಯಲ್ಲಿ ಸೆರೆಯಾಗಿವೆ.

- Advertisement -

Related news

error: Content is protected !!