Sunday, May 19, 2024
spot_imgspot_img
spot_imgspot_img

ಎಲೆಕ್ಟ್ರಿಕ್ ಬೈಕ್ ಗೆ ಬ್ಯಾಟರಿ ಚಾರ್ಜಿಂಗ್ ಮಾಡುವ ವೇಳೆ ಶಾಕ್ ಹೊಡೆದು ಯುವತಿ ಸಾವು

- Advertisement -G L Acharya panikkar
- Advertisement -

ಮಹಾರಾಷ್ಟ್ರ: ಎಲೆಕ್ನಿಕ್ ಬೈಕ್ ಗೆ ಬ್ಯಾಟರಿ ಚಾರ್ಜ್ ವೇಳೆ ವಿದ್ಯುತ್ ಶಾಕ್ ಹೊಡೆದು ಯುವತಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರ ಕರಡ್ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಶಿವಾನಿ ಅನಿಲ್ ಪಾಟೀಲ್ (23) ಸಾವನ್ನಪ್ಪಿರುವ ಯುವತಿ.

vtv vitla
vtv vitla

ಶಿವಾನಿ ಮಧ್ಯಾಹ್ನ ಎಲೆಕ್ನಿಕ್ ಬೈಕ್‌ನ ಬ್ಯಾಟರಿಯನ್ನು ಚಾರ್ಜ್ ಮಾಡುವಾಗ ವಿದ್ಯುತ್ ಸ್ಪರ್ಶಿಸಿದೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಆಕೆಯನ್ನು ಕುಟುಂಬಸ್ಥರು ಚಿಕಿತ್ಸೆಗಾಗಿ ಕರಡ್‌ನ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದರೆ ಆಕೆ ಈ ವೇಳೆ ಮೃತಪಟ್ಟಿದ್ದಳು.ಘಟನೆ ಸಂಬಂಧ ಕರಡ್ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!