Friday, May 17, 2024
spot_imgspot_img
spot_imgspot_img

ಕಂಚು ಗೆದ್ದ ಬಜರಂಗ್ ಪುನಿಯಾ

- Advertisement -G L Acharya panikkar
- Advertisement -

ಟೋಕಿಯೊ ಒಲಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಕಂಚು ಲಭಿಸಿದೆ. ನಿರೀಕ್ಷೆಯಂತೆ ಬಜರಂಗ್ ಪುನಿಯಾ ಕಂಚು ಗೆದ್ದಿದ್ದಾರೆ. ಕಂಚಿಗಾಗಿ ಬಜರಂಗ್ ಪುನಿಯಾ ಹಾಗೂ ಕಜಕಿಸ್ತಾನದ ಡಿ. ನಿಯಾಜ್ಬೆಕೋವ್ ಮುಖಾಮುಖಿಯಾಗಿದ್ದರು.

65 ಕೆ.ಜಿ ಕುಸ್ತಿ ವಿಭಾಗದಲ್ಲಿ ಬಜರಂಗ್ ಕಂಚು ಗೆದ್ದಿದ್ದಾರೆ. 8-0 ಅಂಕಗಳಿ0ದ ಬಜರಂಗ್ ಭಾರತದ ಕೀರ್ತಿ ಪತಾಕೆ ಹಾರಿಸಿದ್ದಾರೆ. ಕಜಕಿಸ್ತಾನ ಆಟಗಾರ ಸಾಕಷ್ಟು ಪ್ರಯತ್ನಿಸಿದರೂ ಪೂನಿಯಾ ಅವರಿಗೆ ಒಂದೇ ಒಂದು ಅವಕಾಶವನ್ನು ನೀಡಲಿಲ್ಲ. ಮೊದಲ ಅವಧಿಯಲ್ಲಿ ಭಜರಂಗ್ 2-0 ಮುನ್ನಡೆಯಲ್ಲಿದ್ದರು. ಎರಡನೇ ಅವಧಿಯಲ್ಲಿ, ಪೂನಿಯಾ ಇನ್ನೂ 4 ಅಂಕಗಳನ್ನು ಅದ್ಭುತ ರೀತಿಯಲ್ಲಿ ಪಡೆದರು. ಕೊನೆಯಲ್ಲಿ 8-0 ಅಂಕದಿ0ದ ಗೆಲುವು ಸಾಧಿಸಿದ್ರು.

- Advertisement -

Related news

error: Content is protected !!