Monday, April 29, 2024
spot_imgspot_img
spot_imgspot_img

ಕಡಬ: ಕುಮಾರಧಾರಾ ನದಿಯ ನೀರಿನಿಂದ ರಸ್ತೆ ಜಲಾವೃತ; ಕಡಬ-ಪಂಜ ಸಂಚಾರ ಸ್ಥಗಿತ

- Advertisement -G L Acharya panikkar
- Advertisement -

ಕಡಬ: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಕುಮಾರಧಾರಾ ನದಿಯ ನೀರು ರಸ್ತೆಗೆ ನುಗ್ಗಿದ್ದು ಸಂಚಾರ ಸ್ಥಗಿತಗೊಂಡಿರುವ ಘಟನೆ ಕಡಬ – ಪಂಜ ರಸ್ತೆಯ ಪುಳಿಕುಕ್ಕು ಎಂಬಲ್ಲಿ ನಡೆದಿದೆ.

ಕೆಲವು ವಾಹನಗಳು ನೆರೆ ನೀರಿನಲ್ಲಿ ಸಂಚರಿಸುತ್ತಿದೆಯಾದರೂ, ಹಲವರು ಪುಳಿಕುಕ್ಕು , ಎಡಮಂಗಲ, ನಿಂತಿಕಲ್ಲು ಮೂಲಕ ಪಂಜಕ್ಕೆ ತೆರಳುತ್ತಿದ್ದಾರೆ. ಇನ್ನು ಮರ ಬಿದ್ದು ವಿದ್ಯುತ್ ಸಂಪರ್ಕ ಕೂಡಾ ಕಡಿತಗೊಂಡಿದೆ.

- Advertisement -

Related news

error: Content is protected !!