Tuesday, April 30, 2024
spot_imgspot_img
spot_imgspot_img

ಕಾಪು: ಹೈಡೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರ್‌ಗೆ ಆಕಸ್ಮಿಕ ಬೆಂಕಿ; ತಪ್ಪಿದ ಭಾರೀ ಅನಾಹುತ

- Advertisement -G L Acharya panikkar
- Advertisement -

ಕಾಪು: ಹೈಡೋಕ್ಲೋರಿಕ್ ಆಮ್ಲ ತುಂಬಿದ್ದ ಟ್ಯಾಂಕರೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದ ಘಟನೆ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಕಟಪಾಡಿ ಬಳಿ ನಡೆದಿದೆ. ತಕ್ಷಣ ಟ್ಯಾಂಕರ್ ಹಿಂಭಾಗದಲ್ಲೇ ಇದ್ದ ಟೋಲ್ ಗೇಟ್ ರೌಂಡ್ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದ್ದಾರೆ. ಈ ಮೂಲಕ ದೊಡ್ಡ ಅನಾಹುತವೊಂದು ತಪ್ಪಿದಂತಾಗಿದೆ.

ಮಹಾರಾಷ್ಟ್ರದಿಂದ ಮಂಗಳೂರು ಕಡೆಗೆ ಟ್ಯಾಂಕರ್ ಸಂಚರಿಸುವ ವೇಳೆ ಈ ಘಟನೆ ನಡೆದಿದೆ. ಟೈರ್ ಬ್ಲಾಸ್ಟ್ ಬೆಂಕಿ ಸಂಭವಿಸಿದೆ ಎನ್ನಲಾಗಿದೆ. ಟೋಲ್ಲೇಟ್ ರೌಂಡ್ ಸಿಬ್ಬಂದಿ ತುರ್ತು ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸಿದ್ದಾರೆ. ಇವರಿಗೆ ಸ್ಥಳೀಯರು ಸಹಾಯ ಮಾಡಿದ್ದಾರೆ.

- Advertisement -

Related news

error: Content is protected !!