- Advertisement -
- Advertisement -


ಕಾಸರಗೋಡು: ಕೆರೆಯಲ್ಲಿ ಮುಳುಗಿ ವಿದ್ಯಾರ್ಥಿ ಮೃತಪಟ್ಟ ಘಟನೆ ಶುಕ್ರವಾರ ಸಂಜೆ ಉದಿನೂರುನಲ್ಲಿ ನಡೆದಿದೆ. ವಳಿಯಪರಂಬ ಇಡಯಿಲ್ ಕ್ಕಾಡ್ ನ ಬರ್ನಾಡ್ ರವರ ಪುತ್ರ ಆಲನ್ (15) ಮೃತಪಟ್ಟವನು.

ಉದಿನೂರು ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿಯಾಗಿದ್ದನು. ಉದಿನೂರು ಕ್ಷೇತ್ರ ಬಳಿಯ ಕೆರೆಯಲ್ಲಿ ಸಹಪಾಠಿಗಳ ಜೊತೆ ಸ್ನಾನಕ್ಕಿಳಿದ ಸಂದರ್ಭದಲ್ಲಿ ಮುಳುಗಿ ದುರ್ಘಟನೆ ನಡೆದಿದೆ. ಸುದ್ದಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ಮೃತದೇಹವನ್ನು ಮೇಲಕ್ಕೆತ್ತಿದ್ದರು.
- ಪೊಲೀಸರಿಗೆ ಹೊಸ ಅಸ್ತ್ರ! ಕೇವಲ 35 ಸೆಕೆಂಡುಗಳಲ್ಲಿ ಅಪರಾಧಿಗಳ ಗುರುತು ಪತ್ತೆ ಮಾಡುವ ಅಭಿಜ್ಞಾನ್ ಆ್ಯಪ್
- ವಿಟ್ಲ: ವಿಶ್ವ ಯೋಗ ದಿನಾಚರಣೆಯ ಅಂಗವಾಗಿ ವಿಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ‘ಯೋಗ ಡೇ ‘ ಆಚರಣೆ
- ಯೋಗ ಮತ್ತು ನಾವು
- ಭಾವಿ ಪತ್ನಿಯೊಂದಿಗೆ ಚಾರಣಕ್ಕೆ ತೆರಳಿದ್ದ ಯುವಕ ಫೋಟೊ ಕ್ಲಿಕ್ಕಿಸುವಾಗ 400 ಅಡಿ ಆಳದ ಕಂದಕಕ್ಕೆ ಬಿದ್ದು ಮೃತ್ಯು
- ಏರ್ಟೆಲ್ ಸಿಮ್ ಇದ್ದರೆ ಗೃಹಲಕ್ಷ್ಮೀ ₹2 ಸಾವಿರಕ್ಕೆ ಖೋತಾ?- ಇತರೆ ರಾಜ್ಯಗಳ ಖಾತೆಗಳಿಗೆ ಹಣ ವರ್ಗಾವಣೆ ಆರೋಪ-ಏರ್ಟೆಲ್ ಆ್ಯಪ್ ಖಾತೆಗಳ ಮೇಲೆ ಸರ್ಕಾರದ ಕಣ್ಣು-ಕ್ರಮಕ್ಕೆ ಸಿಎಂ ಸೂಚನೆ

- Advertisement -








