Sunday, September 13, 2026
spot_imgspot_img
spot_imgspot_img

ಕಾಸರಗೋಡು: ಗಾಂಜಾ ಸಾಗಾಟ ಪತ್ತೆ; ಇಬ್ಬರ ಬಂಧನ

- Advertisement -
- Advertisement -

ಕಾಸರಗೋಡು: 160ಗ್ರಾಂ ಗಾಂಜಾ ಸಹಿತ ಇಬ್ಬರನ್ನು ವೆಳ್ಳರಿಕುಂಡು ಪೊಲೀಸರು ಬಂಧಿಸಿರುವ ಘಟನೆ ಕಾಸರಗೋಡಿನಲ್ಲಿ ನಡೆದಿದೆ.

ಬಂಧಿತರನ್ನು ಪುದುಕೈ ಚಿರಿಪ್ಪುರದ ಮನೋಜ್ ಎನ್. ಜೆ (42) ಮತ್ತು ಪರಪ್ಪದ ಅಜಿತ್ ಕೆ. (20) ಎಂದು ಗುರುತಿಸಲಾಗಿದೆ.

ಇನ್ನು ಮನೋಜ್ ನಿಂದ 154 ಗ್ರಾಂ ಹಾಗೂ ಅಜಿತ್ ನಿಂದ 6 ಗ್ರಾಂ ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ.

ವಾಹನ ತಪಾಸಣೆ ವೇಳೆ ಬೈಕ್‌‌ಗಳನ್ನು ತಪಾಸಣೆ ನಡೆಸಿದಾಗ ಗಾಂಜಾ ಪತ್ತೆಯಾಗಿದೆ.

- Advertisement -

Related news

error: Content is protected !!