Tuesday, September 15, 2026
spot_imgspot_img
spot_imgspot_img

ಕಾಸರಗೋಡು: ಪೊಲೀಸರ ಮಿಂಚಿನ ಕಾರ್ಯಾಚರಣೆ; ಮಾದಕ ವಸ್ತು ಸಹಿತ ಮೂವರ ಬಂಧನ

- Advertisement -
- Advertisement -

ಕಾಸರಗೋಡು: ಕ್ಲೀನ್ ಕಾಸರಗೋಡು ಅಂಗವಾಗಿ ಪೊಲೀಸರು ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ಮಾದಕ ವಸ್ತು ಸಹಿತ ಮೂವರನ್ನು ಬಂಧಿಸಲಾಗಿದೆ.

ಕೊಳವಯಲಿನ ನಿಜಾಮುದ್ದೀನ್ (32), ತಳಂಗರೆಯ ಮುಹಮ್ಮದ್ ಶಮ್ಮಾಸ್ (24) ಮತ್ತು ಅರ್ಷಾದ್ ಅಣಂಗೂರು (33) ಬಂಧಿತರು.

ಬಂಧಿತರಿಂದ ಇವರಿಂದ 20 ಗ್ರಾಂ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

- Advertisement -

Related news

error: Content is protected !!