Friday, May 17, 2024
spot_imgspot_img
spot_imgspot_img

ಕಾಸರಗೋಡು: ಮಾದಕ ವಸ್ತು ಎಂಡಿಎಂ ಹಾಗೂ ಗಾಂಜಾ ಮಾರಾಟಕ್ಕೆ ಯತ್ನ; ಮಾದಕ ವಸ್ತುಗಳ ಸಹಿತ ಇಬ್ಬರು ಆರೋಪಿಗಳು ಪೊಲೀಸ್ ವಶಕ್ಕೆ

- Advertisement -G L Acharya panikkar
- Advertisement -

ಕಾಸರಗೋಡು: ಮಾದಕವಸ್ತು ಹಾಗೂ ಗಾಂಜಾ ಸಹಿತ ಇಬ್ಬರನ್ನು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದ ಪೊಲೀಸ್ ತಂಡ ಬಂಧಿಸಿದೆ.

ಮಂಜತ್ತಡ್ಕ ಸಿರಿಬಾಗಿಲಿನ ಮುಹಮ್ಮದ್ ಇರ್ಷಾದ್(38), ಪುಳ್ಕೂರಿನ ಅಬ್ದುಲ್ ನಿಯಾಸ್(32) ಬಂಧಿತರು. ಇವರಿಂದ 1.300 ಕಿಲೋ ಗಾಂಜಾ ಹಾಗೂ 15 ಗ್ರಾಂ ಎಂಡಿಎಂ ಮಾದಕವಸ್ತುವನ್ನು ವಶಪಡಿಸಿಕೊಳ್ಳಲಾಗಿದೆ.

ಪುಳ್ಕೂರಿನ ಅಂಗಡಿಯೊಂದರಲ್ಲಿ ಮಾರಾಟಕ್ಕೆ ಯತ್ನಿಸಿಯುತ್ತಿದ್ದಾಗ ದಾಳಿ ನಡೆಸಿದ ಪೊಲೀಸರು ಇಬ್ಬರನ್ನು ಬಂಧಿಸಿ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

vtv vitla
vtv vitla
- Advertisement -

Related news

error: Content is protected !!