Wednesday, September 23, 2026
spot_imgspot_img
spot_imgspot_img

ಕುಂದಾಪುರ: ಗಣಿ ಇಲಾಖೆಯಿಂದ ಅಕ್ರಮ ಮರಳು ದಕ್ಕೆಗೆ ದಾಳಿ; ಮೂರು ಟಿಪ್ಪರ್ ವಶಕ್ಕೆ

- Advertisement -
- Advertisement -

ಕುಂದಾಪುರ: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಭೂವಿಜ್ಞಾನಿ ಸಂದೀಪ್ ಜಿ. ಯು ಇವರ ಮಾರ್ಗದರ್ಶನದಲ್ಲಿ ಅಕ್ರಮ ಮರಳು ದಕ್ಕೆಗೆ ದಾಳಿ ನಡೆಸಿ ಮೂರು ಟಿಪ್ಪರ್ ವಶಕ್ಕೆ ಪಡೆದುಕೊಳ್ಳಲಾಗಿದೆ.

ಕುಂದಾಪುರ ತಾಲ್ಲೂಕಿನ ಉಳ್ಳೂರು74 ಕಳಿನಜೆಡ್ಡು ಹಾಗೂ ರಟ್ಟಾಡಿ ಯ ಹೆಮಣ್ಣು ಪರಿಸರದಲ್ಲಿ ಅನಧಿಕೃತವಾಗಿ ಮರಳು ಗಣಿಗಾರಿಕೆಗೆ ನಡೆಸಿ ಸಾಗಾಟ ನಡೆಸುತ್ತಿದ್ದ ಮರಳು ದಕ್ಕೆಗೆ ದಾಳಿ ನಡೆಸಿದ ಗಣಿ ಇಲಾಖೆಯ ಭೂವಿಜ್ಞಾನಿ ಸಂಧ್ಯಾ ಮರಳು ದಕ್ಕೆಯಲ್ಲಿದ್ದ ಮೂರು ಮರಳು ತುಂಬಿದ ಟಿಪ್ಪರ್ ಲಾರಿಗಳನ್ನು ವಶಕ್ಕೆ ಪಡೆಯಲಾಗಿದೆ.

ಇನ್ನು ಅಕ್ರಮ ಮರಳು ಗಣಿಗಾರಿಕೆಗೆ ಮುಂದಿನ ಕ್ರಮ ವಹಿಸುವ ಸಲುವಾಗಿ ಲಾರಿಗಳನ್ನು ಅಮಾಸೆಬೈಲು ಪೊಲೀಸ್ ಠಾಣಾ ಇರಿಸಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!