Thursday, May 16, 2024
spot_imgspot_img
spot_imgspot_img

ಕುಡಿಪ್ಪಾಡಿ: ಬಟ್ರುಪ್ಪಾಡಿ ನಿವಾಸಿ ದೇವಕಿ ನಾಯ್ಕ್ ನಿಧನ

- Advertisement -G L Acharya panikkar
- Advertisement -

ಪುತ್ತೂರು: ಕೊಡಿಪ್ಪಾಡಿ ಗ್ರಾಮದ ಬಟ್ರುಪ್ಪಾಡಿ ದಿ. ದೂಮಣ್ಣ ನಾಯ್ಕ್ ರವರ ಪತ್ನಿ ದೇವಕಿ (95) ರವರು ವಯೋ ಸಹಜ ಅಸೌಖ್ಯದಿಂದಾಗಿ ನ.6ರಂದು ಸ್ವಗೃಹದಲ್ಲಿ ನಿಧನರಾದರು.

ಮೃತರು ಪುತ್ರರಾದ ಮಹಾಬಲ ನಾಯ್ಕ್, ಜಗದೀಶ್ ನಾಯ್ಕ್ ಬಟ್ರುಪ್ಪಾಡಿ, ಪುತ್ರಿಯರಾದ ಗಿರಿಜಾ, ಲತಾ ರವೀಂದ್ರ ನಾಯ್ಕ್ ಬಾಳೆಪುಣಿ, ನಳಿನಿ ಹರೀಶ್ ನಾಯ್ಕ್ ಕಕ್ಕಿಂಜೆ, ಸೊಸೆ ಬೇಬಿ ಹಾಗೂ ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!