Saturday, May 18, 2024
spot_imgspot_img
spot_imgspot_img

ಕೊಡಗು: ಫಾಲ್ಸ್ ನಲ್ಲಿ ಕಾಲು ಜಾರಿ ಬಿದ್ದು ಬಾಲಕ ಸಾವು

- Advertisement -G L Acharya panikkar
- Advertisement -

ಕೊಡಗು: ಕಾಲು ಜಾರಿ ಫಾಲ್ಸ್ ಗೆ ಬಿದ್ದು ಬಾಲಕನೋರ್ವ ಮೃತಪಟ್ಟ ಘಟನೆ ಕೊಡಗಿನ ಪೆರೂರು ಎಂಬಲ್ಲಿ ನಡೆದಿದೆ. ಕೊಟ್ಟಮುಡಿಯ ಅಫೂಲ್ (16) ಮೃತ ಬಾಲಕ.ಈತ ಮರ್ಕಝ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಯಾಗಿದ್ದಾನೆ.

ಒಂಭತ್ತು ಮಂದಿ ಗೆಳೆಯರು ಫಾಲ್ಸ್ ಗೆ ತೆರಳಿದ್ದು ನೀರಿನಲ್ಲಿ ಆಟವಾಡುವ ವೇಳೆ ಅಪ್ಸಲ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾನೆ ಎನ್ನಲಾಗಿದೆ.

vtv vitla
vtv vitla
- Advertisement -

Related news

error: Content is protected !!