Wednesday, June 24, 2026
spot_imgspot_img
spot_imgspot_img

ಕೊರೊನಾ 2ನೇ ಅಲೆ ಹೆಚ್ಚಳ: 11 ರಾಜ್ಯಗಳ ಆರೋಗ್ಯ ಸಚಿವರೊಂದಿಗೆ ಇಂದು ಕೇಂದ್ರ ಆರೋಗ್ಯ ಸಚಿವರ ಉನ್ನತ ಮಟ್ಟದ ಸಭೆ

- Advertisement -
- Advertisement -

ನವದೆಹಲಿ: ಕೊರೊನಾ ಮಹಾಮಾರಿಯ 2ನೇ ಅಲೆ ದೇಶಾದ್ಯಂತ ಹೆಚ್ಚಳವಾಗ್ತಿದೆ. ಈ ಹಿನ್ನೆಲೆ ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​​ ಕೊರೊನಾ ನಿಯಂತ್ರಣ ಕುರಿತು ಇಂದು ಉನ್ನತ ಮಟ್ಟದ ಸಭೆ ನಡೆಸಲಿದ್ದಾರೆ.

11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಆರೋಗ್ಯ ಸಚಿವರ ಜೊತೆ ಮಹತ್ತರ ಸಭೆ ನಡೆಯಲಿದೆ. ಕೊರೊನಾ ಸೋಂಕು ತಡೆ ಹಾಗೂ ಕಠಿಣ ನಿಯಮ ಜಾರಿ ಸಂಬಂಧ ಸಭೆಯಲ್ಲಿ ಚರ್ಚೆ ಆಗಲಿದೆ. ರಾಜ್ಯ ಸಚಿವರು ರಾಜ್ಯದ ಸ್ಥಿತಿಯನ್ನ ಕೇಂದ್ರದ ಗಮನಕ್ಕೆ ತರಲಿದ್ದಾರೆ.

driving
- Advertisement -

Related news

error: Content is protected !!