Friday, May 3, 2024
spot_imgspot_img
spot_imgspot_img

ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ದಾಖಲೆಯ 1.53 ಕೋಟಿ ಹುಂಡಿ ಹಣ ಸಂಗ್ರಹ

- Advertisement -G L Acharya panikkar
- Advertisement -

ಉಡುಪಿ: ದಕ್ಷಿಣಭಾರತದ ಪ್ರಖ್ಯಾತ ದೇವಾಲಯ ಕೊಲ್ಲೂರು ಶ್ರೀ ಮೂಕಾಂಬಿಕೆ ದೇವಸ್ಥಾನದಲ್ಲಿ ಹುಂಡಿ ಹಣ ಏಣಿಕೆ ಕಾರ್ಯ ನಡೆದಿದ್ದು, ದಾಖಲೆಯ 1.53 ಕೋಟಿ ಹಣ ಸಂಗ್ರಹವಾಗಿದೆ.

ಕೋವಿಡ್ ನಿರ್ಬಂಧಗಳ ಸಡಿಲಿಕೆ ಬಳಿಕ ದೇವಸ್ಥಾನಕ್ಕೆ ಭಕ್ತಾಧಿಗಳು ಅಧಿಕ ಸಂಖ್ಯೆಯಲ್ಲಿ ಆಗಮಿಸಿದ್ದಾರೆ. ಈ ಹಿನ್ನಲೆ ದೇವಳದ ಆದಾಯದಲ್ಲೂ ಏರಿಕೆಯಾಗಿದೆ. ಹುಂಡಿಯಲ್ಲಿ 1,53,41,923 ರೂ ನಗದು 2.500 ಕೆಜಿ ಬಂಗಾರ ಮತ್ತು 4.200 ಕೆಜಿ ಬೆಳ್ಳಿ ಸಂಗ್ರಹವಾಗಿದೆ. ಇದೇ ಮೊದಲಬಾರಿ 1.53 ಕೋಟಿ ನಗದು ಸಂಗ್ರಹವಾಗಿದೆ.

- Advertisement -

Related news

error: Content is protected !!