Thursday, June 18, 2026
spot_imgspot_img
spot_imgspot_img

ಜಮ್ಮು-ಕಾಶ್ಮೀರ: ಭಯೋತ್ಪಾದಕರಿಗೆ ನೆರವಾದವರ ಬಂಧನ

- Advertisement -
- Advertisement -

ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದ ಮೇಲೆ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.

ಜಮ್ಮು-ಕಾಶ್ಮೀರ:ಇಬ್ಬರು ಭಯೋತ್ಪಾದಕರ ಹತ್ಯೆ - Varthabharati

ಚಾಲಕನಾಗಿರುವ ಬಿಲಾಲ್ ಅಹ್ಮದ್ ವಾಗೆ ಮತ್ತು ಆತನ ಸಹಾಯಕ ಇಶಾಕ್ ಚೋಪಾನ್ ಬಂಧಿತರು. ಸುಂಜ್ವನ್‍ನಲ್ಲಿ ನಡೆದ ಎನ್ಕೌಂಟರ್‌ನಲ್ಲಿ ‍ಹತ್ಯೆಯಾದ ಇಬ್ಬರು ಭಯೋತ್ಪಾದಕರಿಗೆ ಬಂಧಿತರಿಬ್ಬರು ನೆರವು ಒದಗಿಸುತ್ತಿದ್ದು. ಹೀಗಾಗಿ ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

ಇವರಿಬ್ಬರು ಜಮ್ಮುವಿನ ಸುಂಜ್ವನ್‌ನಲ್ಲಿ ತಮ್ಮ ವಾಹನದಲ್ಲಿ ಭಯೋತ್ಪಾದಕರನ್ನು ಸಾಗಿಸಿದ್ದರು ಎಂದು ಜಮ್ಮು ಪೊಲೀಸ್ ಮುಖ್ಯಸ್ಥರು ತಿಳಿಸಿದ್ದಾರೆ.

- Advertisement -

Related news

error: Content is protected !!