Saturday, September 12, 2026
spot_imgspot_img
spot_imgspot_img

ಡಬ್ಲ್ಯುಎಫ್‌ಎಫ್ ಇಂಡಿಯಾ ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್ 2022; ಪುತ್ತೂರಿನ ನಿಶಾಂತ್ ರವರಿಗೆ ಚಿನ್ನ ಮತ್ತು ಕಂಚಿನ ಪದಕ

- Advertisement -
- Advertisement -

ಆರ್‌ನ್ ಗೋಲ್ಡ್ ಪ್ಯಾಲೇಸ್ ಬೇಗೂರು ರಸ್ತೆ ಬೆಂಗಳೂರಿನಲ್ಲಿ ಅ.15 ರಂದು ನಡೆದ ಡಬ್ಲ್ಯುಎಫ್‌ಎಫ್ ಇಂಡಿಯಾ ಕರ್ನಾಟಕ ರಾಜ್ಯ ಚಾಂಪಿಯನ್‌ಶಿಪ್ 2022 ರ 19 ವರ್ಷದೊಳಗಿನ ದೇಹದಾರ್ಡ್ಯ ಸ್ಪರ್ಧೆಯಲ್ಲಿ ಸಾಲ್ಮರ ಪುತ್ತೂರಿನ ಮಹಾಸತಿನಗರದ 18 ವರ್ಷದ ನಿಶಾಂತ್ ಅರ್ ಎಚ್ ಕ್ರೀಡಾ ಮಾದರಿಯಲ್ಲಿ ಚಿನ್ನದ ಪದಕ ಮತ್ತು ಕಂಚಿನ ಪದಕವನ್ನು ಪಡೆದಿದ್ದಾರೆ.

ಅವರು ದಕ್ಷಿಣ ಕನ್ನಡ 2019 ರ ಚಾಂಪಿಯನ್ ಆಫ್ ಚಾಂಪಿಯನ್ ಮತ್ತು ಡಬ್ಲ್ಯುಎಫ್‌ಎಫ್ ಏಷ್ಯಾ ಪೆಸಿಫಿಕ್ 2019 ರ ಬೆಳ್ಳಿ ಪದಕ ವಿಜೇತ ಸಚಿನ್ ರೈ ಪುತ್ತೂರು ಅವರಿಂದ ತರಬೇತಿ ಪಡೆದಿದ್ದಾರೆ.

- Advertisement -

Related news

error: Content is protected !!