Thursday, September 10, 2026
spot_imgspot_img
spot_imgspot_img

ತಿಂಗಳಾಡಿ: ಮಹಿಳೆಗೆ ಅನ್ಯಕೋಮಿನ ಯುವಕನಿಂದ ಲೈಂಗಿಕ ಕಿರುಕುಳ; ಆರೋಪಿ ಬದ್ರುದ್ದೀನ್ ನನ್ನು ಶೀಘ್ರ ಬಂಧಿಸದೇ ಇದ್ದಲ್ಲಿ ವಿ.ಹಿಂ.ಪ ಬಜರಂಗದಳದಿಂದ ಪ್ರತಿಭಟನೆಯ ಎಚ್ಚರಿಕೆ

- Advertisement -
- Advertisement -

ತಿಂಗಳಾಡಿಯ ಮುಖ್ಯ ಪೇಟೆಯ ಒಳಗೆ ಇರುವ ಅನ್ಯಕೋಮಿನ ಅಂಗಡಿಗೆ ತೆರಳಿದ ವೇಳೆ ಅಲ್ಲೇ ಇದ್ದ ಅನ್ಯಕೋಮಿನ ಯುವಕ ಹಿಂದೂ ಮಹಿಳೆಗೆ ಕಿರುಕುಳ ನೀಡಿ ಬಲತ್ಕಾರವಾಗಿ ಮೈ ಮುಟ್ಟಿದ ಪ್ರಕರಣವನ್ನು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಉಗ್ರವಾಗಿ ಖಂಡಿಸುತ್ತದೆ.

ಪೋಲಿಸ್ ಇಲಾಖೆ ಸೂಕ್ತ ಕ್ರಮ ಕೈಗೊಂಡು ಆರೋಪಿಯನ್ನು ತಕ್ಷಣವೇ ಬಂದಿಸಬೇಕು ಪದೇ ಪದೇ ಇಂತಹ ಪ್ರಕರಣಗಳು ತಿಂಗಳಾಡಿಯಲ್ಲಿ ಕಂಡು ಬರುತ್ತಿದ್ದು ಇಂತಹ ಪ್ರಕರಣವನ್ನು ಪೋಲಿಸ್ ಇಲಾಖೆ ಕಠಿಣ ಕಾನೂನಿನ ಮೂಲಕ ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು.

ಇಂತಹ ಪ್ರಕರಣಗಳು ಮತ್ತೆ ಮತ್ತೆ ಕಂಡು ಬಂದರೆ ಇಡೀ ಹಿಂದೂ ಸಮಾಜ ಪ್ರತಿಭಟನೆಯ ಮೂಲಕ ಸ್ಪಷ್ಟ ಉತ್ತರವನ್ನು ನೀಡುತ್ತದೆ ಎಂದು ವಿಶ್ವ ಹಿಂದೂ ಪರಿಷತ್ ಬಜರಂಗದಳ ಪುತ್ತೂರು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!