Monday, May 6, 2024
spot_imgspot_img
spot_imgspot_img

ನವಜಾತ ಶಿಶುವೊಂದನ್ನು ಚರಂಡಿಗೆಸೆದು ಹೋದ ಪಾಪಿಗಳು..!

- Advertisement -G L Acharya panikkar
- Advertisement -
vtv vitla
vtv vitla

ಮುಂಬೈ: ಚರಂಡಿಯಲ್ಲಿ ಪತ್ತೆಯಾದ ನವಜಾತ ಶಿಶುವನ್ನು ಮುಂಬೈ ಪೊಲೀಸರು ರಕ್ಷಿಸಿದ್ದಾರೆ.

ಮುಂಬೈ ನಪಂತ್‌ನಗರದ ಬಳಿ ಬೆಕ್ಕುಗಳ ಹಿಂಡು ಸೇರಿ ಕಚ್ಚಾಟ ಗದ್ದಲ ಮಾಡುತ್ತಿತ್ತು. ಈ ವೇಳೆ ಹತ್ತಿರದ ನಿವಾಸಿಗಳು ಬೆಕ್ಕುಗಳ ಹಿಂಡು ಓಡಿಸಲು ಮುಂದಾಗಿದ್ದು, ಅಲ್ಲಿ ಚರಂಡಿಯಲ್ಲಿ ಬಟ್ಟೆಯಲ್ಲಿ ಸುತ್ತಿದ ಮಗು ಇರುವುನ್ನು ಕಂಡು ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ.

vtv vitla
vtv vitla

ತಕ್ಷಣವೇ ಸ್ಥಳೀಯರು ಪಂತ್‌ನಗರ ಪೊಲೀಸ್ ಠಾಣೆಗೆ ಮಾಹಿತಿ ನೀಡಿದ್ದು, ಮುಂಬೈ ಪೊಲೀಸ್‌ನ ನಗರದ ಅಪರಾಧ ತಾಣಗಳಲ್ಲಿ ಗಸ್ತು ತಿರುಗುವ ನಿರ್ಭಯಾ ಸ್ಕ್ವಾಡ್ ಆಗಮಿಸಿ ರಕ್ಷಿಸಿದೆ.

ಮಗುವನ್ನು ಪಂತನಗರ ಪೊಲೀಸ್ ಠಾಣೆಯ ನಿರ್ಭಯಾ ಸ್ಕ್ವಾಡ್ ರಾಜವಾಡಿ ಆಸ್ಪತ್ರೆಗೆ ದಾಖಲಿಸಲಾಗಿದ್ದು ಈಗ ಸುರಕ್ಷಿತವಾಗಿದ್ದು ಚೇತರಿಸಿಕೊಳ್ಳುತ್ತಿದೆ” ಎಂದು ಮಗುವಿನೊಂದಿಗೆ ಅಧಿಕಾರಿಗಳ ಚಿತ್ರದ ಜೊತೆಗೆ ಪೋಸ್ಟ್ ಮಾಡಿದ ಟ್ವೀಟ್‌ನಲ್ಲಿ ಪೊಲೀಸರು ತಿಳಿಸಿದ್ದಾರೆ.

- Advertisement -

Related news

error: Content is protected !!