Wednesday, May 8, 2024
spot_imgspot_img
spot_imgspot_img

ಪಿ.ಟಿ ಉಷಾ ವಿರುದ್ಧ ವಂಚನೆ ಪ್ರಕರಣ ದಾಖಲು

- Advertisement -G L Acharya panikkar
- Advertisement -
vtv vitla
vtv vitla

ಮಾಜಿ ಅಥ್ಲೀಟ್ ಪಿ.ಟಿ. ಉಷಾ ವಿರುದ್ಧ ಕೇರಳದ ಕೋಝಿಕ್ಕೋಡ್‌ ಪೊಲೀಸರು ವಂಚನೆ ಪ್ರಕರಣ ದಾಖಲಿಸಿದ್ದಾರೆ. ಮಾಜಿ ಅಥ್ಲೀಟ್​ ಜೆಮ್ಮಾ ಜೋಸೆಫ್​ಗೆ ಬಿಲ್ಡರ್ ಒಬ್ಬರಿಂದ ಫ್ಲಾಟ್​ ಕೊಡಿಸುವುದಾಗಿ ಪಿ.ಟಿ ಉಷಾ ಭರವಸೆ ನೀಡಿದ್ದರು. ಫ್ಲಾಟ್​ ಪಡೆಯಲು ಜೆಮ್ಮಾ ಜೋಸೆಫ್, ಕಂತುಗಳಲ್ಲಿ 46 ಲಕ್ಷ ರೂಪಾಯಿ ಹಣ ಪಾವತಿಸಿದ್ದಾರೆ. ಆದರೆ ಭರವಸೆ ನೀಡಿದಂತೆ ನಿಗದಿತ ಸಮಯಕ್ಕೆ ಫ್ಲಾಟ್​ ನೀಡದೇ ಇರೋದಕ್ಕೆ ಪಿ.ಟಿ ಉಷಾ ವಿರುದ್ಧ ಜೆಮ್ಮಾ ಜೋಸೆಫ್ ದೂರು ನೀಡಿದ್ದಾರೆ ಎನ್ನಲಾಗಿದೆ.

vtv vitla
vtv vitla
vtv vitla
vtv vitla
- Advertisement -

Related news

error: Content is protected !!