Sunday, June 21, 2026
spot_imgspot_img
spot_imgspot_img

ಏರಿಕೆಯಾಗುತ್ತಿರುವ ರೂಪಾಂತರಿ ಕೊರೊನಾ ಸಂಖ್ಯೆ!!

- Advertisement -
- Advertisement -

ನವದೆಹಲಿ: ಭಾರತದಲ್ಲಿ ರೂಪಾಂತರಿ ಕೊರೊನಾ ಪ್ರಕರಣಗಳ ಸಂಖ್ಯೆ 38ಕ್ಕೇರಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇದುವರೆಗೂ ದೆಹಲಿಯಲ್ಲಿ 19, ಕೋಲ್ಕತ್ತಾದಲ್ಲಿ 1,ಪುಣೆ 5, ಹೈದರಾಬಾದ್ 3, ಬೆಂಗಳೂರಿನಲ್ಲಿ 10 ಮಂದಿ ರೂಪಾಂತರಿ ಸೋಂಕಿಗೆ ತುತ್ತಾಗಿದ್ದಾರೆ. ಶನಿವಾರ 29 ಇದ್ದ ಪ್ರಕರಣಗಳ ಸಂಖ್ಯೆ ದೆಹಲಿಯಲ್ಲಿ 9 ಹೊಸ ಸೋಂಕಿನ ಪ್ರಕರಣಗಳು ವರದಿಯಾಗಿದ ಹಿನ್ನೆಲೆ 38ಕ್ಕೇರಿದೆ.

- Advertisement -

Related news

error: Content is protected !!