Sunday, May 19, 2024
spot_imgspot_img
spot_imgspot_img

ಪುಣಚದ ಪ್ಲಾಸಿಡ್ ಡಿಸೋಜ ಹೃದಯಾಘಾತದಿಂದ ನಿಧನ

- Advertisement -G L Acharya panikkar
- Advertisement -
vtv vitla

ವಿಟ್ಲ: ಪುಣಚ ಗ್ರಾಮದ ಪಟಿಕಲ್ಲು ನಿವಾಸಿ ಪ್ಲಾಸಿಡ್ ಡಿಸೋಜರವರು ಹೃದಯಾಘಾತದಿಂದ ಮಂಗಳೂರಿನ ಫಾದರ್‌ ಮುಲ್ಲರ್ ಆಸ್ಪತ್ರೆಯಲ್ಲಿ ನಿಧನರಾದರು.

ಪ್ಲಾಸಿಡ್ ಡಿಸೋಜರವರು ಕೂಲಿ ಕೆಲಸ ನಿರ್ವಹಿಸುತ್ತಿದ್ದರು.

ಮೃತರು ತಾಯಿ, ಪತ್ನಿ , ಇಬ್ಬರು ಮಕ್ಕಳು, 3 ಸಹೋದರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!