Sunday, June 14, 2026
spot_imgspot_img
spot_imgspot_img

ಪುತ್ತೂರು: ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ ಅಸ್ತಂಗತ

- Advertisement -
- Advertisement -

ಪುತ್ತೂರು: ನರಿಮೊಗರು ಗ್ರಾಮದ ಕೈಪಂಗಳ ದೋಳ ಕುಟುಂಬದ ಯಜಮಾನ ರಾಮಣ್ಣ ಪೂಜಾರಿ (89)ರವರು ಅ.17ರಂದು ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.

ಮೃತರು ಪತ್ನಿ ಮೀನಾಕ್ಷಿ, ಪುತ್ರರಾದ ಜಗದೀಶ, ಉಮೇಶ ಕರ್ಕೇರ, ಸುರೇಶ ಹಾಗು ಪುತ್ರಿಯರಾದ ವಿಶಾಲ, ಲತಾ, ಅಳಿಯಂದಿರಾದ ಸಂಜೀವ ಪೂಜಾರಿ ಪರಮಾರ್ಗ ಪಡ್ಪು, ಕೋಡಿಂಬಾಡಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಮಚಂದ್ರ ಪೂಜಾರಿ, ಸೊಸೆಯಂದಿರಾದ ಅಮಿತಾ, ಮೋಹಿನಿ ಮತ್ತು ಪುಷ್ಪಲತಾ, ಮೊಮ್ಮಕ್ಕಳನ್ನು ಅಗಲಿದ್ದಾರೆ.

- Advertisement -

Related news

error: Content is protected !!