Sunday, June 14, 2026
spot_imgspot_img
spot_imgspot_img

ಪುತ್ತೂರು: ಗೊಬ್ಬರದ ಲಾರಿ- ಬೈಕ್ ನಡುವೆ ಅಪಘಾತ; ಗೋಲ್ಡನ್ ಬೇಕರಿ ಮಾಲಕ ಸ್ಥಳದಲ್ಲೇ ಸಾವು!

- Advertisement -
- Advertisement -
driving

ಪುತ್ತೂರು: ಗೊಬ್ಬರದ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಪುತ್ತೂರಿನ ಬಲ್ನಾಡು ಎಂಬಲ್ಲಿ ನಡೆದಿದೆ. ಮೃತರನ್ನು ಪುತ್ತೂರು M T ರೋಡ್ ಗೋಲ್ಡನ್ ಬೇಕರಿಯ ಮಾಲಕ ಅಬ್ದುಲ್ ಅಝೀಝ್ (35) ಎನ್ನಲಾಗಿದೆ.

ತನ್ನ ಮನೆಯಿಂದ ಬೈಕಿನಲ್ಲಿ ಅಂಗಡಿಗೆ ಬರುತ್ತಿದ್ದಾಗ ಬಲ್ನಾಡಿನಲ್ಲಿ ಲಾರಿ ಮತ್ತು ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಲಾರಿಯ ಟೈರ್ ಅಡಿಗೆ ಬಿದ್ದು ಟೈರ್ ತಲೆ ಮೇಲೆ ಹರಿದ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

- Advertisement -

Related news

error: Content is protected !!