Sunday, May 19, 2024
spot_imgspot_img
spot_imgspot_img

ಪುತ್ತೂರು: ಮೇದಿನಿ ಜನಸೇವಾ ಕೇಂದ್ರ’ವು ಅತೀ ಹೆಚ್ಚು ಸಿಎಸ್ ಸಿ ಪೋರ್ಟಲ್ ನಲ್ಲಿ ಟ್ರಾಕ್ಷನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನ..!!

- Advertisement -G L Acharya panikkar
- Advertisement -
vtv vitla
vtv vitla
vtv vitla
vtv vitla
vtv vitla

ಪುತ್ತೂರು: ಕರ್ನಾಟಕದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಸೇವಾ ಕೇಂದ್ರಗಳ ಪೈಕಿ ಕೇಂದ್ರ ಹಾಗೂ ರಾಜ್ಯ ಸರಕಾರದ ಜನಸೇವಾ ಕಾರ್ಯಗಳನ್ನು ಜನರಿಗೆ ಮುಟ್ಟಿಸುವಲ್ಲಿ ಪ್ರಮುಖ ಪಾತ್ರ ವಹಿಸಿರುವ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ತಾಲೂಕಿನ ಏಕಮಾತ್ರ ಸೇವಾ ಕೇಂದ್ರವಾದ ‘ಮೇದಿನಿ ಜನಸೇವಾ ಕೇಂದ್ರ’ವು 2020-21ನೇ ಸಾಲಿನ ಅತೀ ಹೆಚ್ಚು ಸಿಎಸ್ ಸಿ ಪೋರ್ಟಲ್ ನಲ್ಲಿ ಟ್ರಾಕ್ಷನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದೆ.

vtv vitla
vtv vitla

ಪುತ್ತೂರಿನ ನಗರಸಭಾ ಕಟ್ಟಡದಲ್ಲಿ ಸರಿತಾ ನವೀನ್ ಮೂಡಂಬೈಲು ರವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ‘ಮೇದಿನಿ ಜನಸೇವಾ ಕೇಂದ್ರ’ವೂ 2020-21ನೇ ಸಾಲಿನ ಅತೀ ಹೆಚ್ಚು ಸಿಎಸ್.ಸಿ. ಪೋರ್ಟಲ್ ನಲ್ಲಿ ಟ್ರಾಕ್ಷನ್ ಮಾಡಿ ದಕ್ಷಿಣ ಕನ್ನಡ ಜಿಲ್ಲೆಗೆ ಪ್ರಥಮ ಸ್ಥಾನವನ್ನು ಪಡೆದುಕೊಂಡಿದ್ದು, ಈ ನಿಟ್ಟಿನಲ್ಲಿ ಅವರನ್ನು ಗೌರವಿಸಲಾಯಿತು.

vtv vitla

ಸರಕಾರದಿಂದ ಸಿಗುವ ಯಾವುದೇ ಸೌಲಭ್ಯಗಳು ಹಾಗೂ ಪ್ರೈವೇಟ್ ಕಂಪೆನಿಗಳಿಂದ ಸಿಗುವ ಯಾವುದೇ ತರಹದ ಸೌಲಭ್ಯ ಸಲಹೆ ಸೂಚನೆಗಳನ್ನು ಉಚಿತವಾಗಿ ನೀಡಲಾಗುತ್ತದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

vtv vitla
vtv vitla
- Advertisement -

Related news

error: Content is protected !!