Monday, June 15, 2026
spot_imgspot_img
spot_imgspot_img

ಪುತ್ತೂರು: ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವ ಪ್ರಯುಕ್ತ ಧ್ವಜಾರೋಹಣ

- Advertisement -
- Advertisement -

ಪುತ್ತೂರು: ಇತಿಹಾಸ ಪ್ರಸಿದ್ಧ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಎ. 10 ರಿಂದ 20ರವರೆಗೆ ನಡೆಯಲಿರುವ ಜಾತ್ರೋತ್ಸವ ಪ್ರಯುಕ್ತ ಬ್ರಹ್ಮಶ್ರೀ ವೇ.ಮೂ ಕುಂಟಾರು ರವೀಶ ತಂತ್ರಿಯವರ ನೇತೃತ್ವದಲ್ಲಿ ಇಂದು ಧ್ವಜಾರೋಹಣದೊಂದಿಗೆ ನಡೆಯಿತು.

ಬೆಳಿಗೆ ಪುಷ್ಕರಣಿಯಲ್ಲಿರುವ ನೂತನ ಶಿಲಾಮಯ ಮಂಟಪದ ತಳ ಭಾಗದಲ್ಲಿರುವ ಶ್ರೀ ವರುಣ ದೇವರಿಗೆ ಪೂಜೆ ಮತ್ತು ಶಿಲಾಮಯ ಮಂಟಪಕ್ಕೆ ಕಲಶವಿಟ್ಟ ಬಳಿಕ ದೇವಳದಲ್ಲಿ ಧ್ವಜಾರೋಹಣ ನರವೇರಿಸಲಾಯಿತು.

- Advertisement -

Related news

error: Content is protected !!